ಕಳೆದ ಎರಡು ದಿನಗಳ ಭಾರೀ ಮಳೆಗೆ ಕೊಡಗು ಜಿಲ್ಲೆ ಸಂಪಾಜೆ ಗ್ರಾಮದ ಕೊಯನಾಡು ಪ್ರಾಥಮಿಕ ಶಾಲೆಯ ಹಿಂಬದಿ ಭಾರಿ ಗಾತ್ರದ ಬರೆ ಕುಸಿತ ಶಾಲಾ ಕೊಠಡಿ ಜಖಂಗೊಂಡಿದೆ. ಸ್ಥಳೀಯರು ನೋಡುತ್ತಿದ್ದಂತೆಯೇ ಬರೆ ಕುಸಿದ ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ. ಈಗಲೂ ಬರೆ ಕುಸಿಯುವ ಅಪಾಯದಲ್ಲಿದೆ. ವಿಡಿಯೋ ಇಲ್ಲಿದೆ….
Land Slide near Sampaje kainadu. school building damaged.
ಕೊಡಗು ಜಿಲ್ಲೆ ಸಂಪಾಜೆ ಗ್ರಾಮದ ಕೊಯನಾಡು ಪ್ರಾಥಮಿಕ ಶಾಲೆಯ ಹಿಂಬದಿ ಭಾರಿ ಗಾತ್ರದ ಬರೆ ಕುಸಿತದಿಂದ ಶಾಲಾ ಕೊಠಡಿ ಜಖಂ.#rain #ಮಳೆ #Karnatakarains #ruralmirror pic.twitter.com/PCUNCEoTuv
— theruralmirror (@ruralmirror) July 10, 2022
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel