#Workshop | ಕೈತೋಟದ ಪಾಠ ಮತ್ತು ಚಳಿಗಾಲದ ಬೇಸಾಯ| ಜೇನು ಸಾಕಾಣಿಕಾ ಮಾಹಿತಿ ಕಾರ್ಯಗಾರ | ವಿಶೇಷ‌ ತರಬೇತಿ ಕಾರ್ಯಗಾರ

September 29, 2023
5:34 PM
ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇದರ ದಶಮಾನತ್ಸೋವ ಸಂಭ್ರಮ ಪ್ರಯುಕ್ತ 'ಕೈತೋಟದ ಪಾಠ ಮತ್ತು ಚಳಿಗಾಲದ ಬೇಸಾಯ' ಕಾರ್ಯಕ್ರಮ ಜರಗಲಿದೆ.

ಸಾವಯವ ಕೃಷಿಕ ಗ್ರಾಹಕ ಬಳಗ  ಮಂಗಳೂರು ಇದರ ದಶಮಾನತ್ಸೋವ ಸಂಭ್ರಮ ಪ್ರಯುಕ್ತ ‘ಕೈತೋಟದ ಪಾಠ ಮತ್ತು ಚಳಿಗಾಲದ ಬೇಸಾಯ’ ಕಾರ್ಯಕ್ರಮ ಜರಗಲಿದೆ.

ಅಕ್ಟೋಬರ್ 8 ಭಾನುವಾರದಂದು, ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಸಮಯ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ವರೆಗೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಹರಿಕೃಷ್ಣ ಕಾಮತ್ ಪುತ್ತೂರು, ರಾಜ್ಯಮಟ್ಟದ ತರಕಾರಿ ಬೇಸಾಯ ತರಬೇತುದಾರರು ಭಾಗವಹಿಸಲಿದ್ದಾರೆ.  ಹೆಸರು ನೊಂದಾಯಿಸಲು 9448835606/9343569694.

ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು,ಇವರ ಆಶ್ರಯದಲ್ಲಿ ವಿದ್ಯಾದಾಯಿನೀ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ತರಬೇತಿ ಸಂಸ್ಥೆ ಇವರ ಸಹಯೋಗದೊಂದಿಗೆ ತೊಡುವೆ ಜೇನು ಮತ್ತು ಮೊಜೆಂಟಿ ಜೇನು ಸಾಕಾಣಿಕಾ ಮಾಹಿತಿ ಕಾರ್ಯಗಾರ ನಡೆಯಲಿದೆ. ಅ.29 ರಂದು ಈ ಕಾರ್ಯಕ್ರಮ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ  ರಾಜ್ಯಮಟ್ಟದ ತರಬೇತುದಾರರಾದ ರಾಧಾಕೃಷ್ಣ ಆರ್ ಕೋಡಿ ಅವರಿಂದ ತೊಡುವೆ ಜೇನು ಸಾಕಾಣಿಕೆ ತರಬೇತಿ. ಶ್ರೀವೆಂಕಟಕೃಷ್ಣ ಭಟ್ ಬಿ ಮೊಜಂಟಿ ಜೇನು ಸಾಕಾಣಿಕೆ ತರಬೇತಿ ನಡೆಯಲಿದೆ.
ಅಗತ್ಯ ಮಾಹಿತಿಗಾಗಿ ಮತ್ತು ನೊಂದಾವಣೆಗಾಗಿ ರತ್ ಕುಮಾರ್ - 9343569694, ಬಿ ಭರತ್ - 9035318553 , ರತ್ನಾಕರ್ - 9448835606, ಶ್ರೀಕಾಂತ್ ಟಿ ಸುರತ್ಕಲ್ - 9980554073 ಅವರನ್ನು ಸಂಪರ್ಕ ಮಾಡಬಹುದು.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?
January 9, 2026
7:43 AM
by: ಮಹೇಶ್ ಪುಚ್ಚಪ್ಪಾಡಿ
ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ
January 8, 2026
10:40 PM
by: ದ ರೂರಲ್ ಮಿರರ್.ಕಾಂ
ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ
January 8, 2026
10:34 PM
by: ದ ರೂರಲ್ ಮಿರರ್.ಕಾಂ
ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ
January 8, 2026
9:25 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror