ಸುಳ್ಯದಿಂದ ಶನಿವಾರ ಸಂಜೆ 4.30ರ ಹೊತ್ತಿನಲ್ಲಿ ಕೇರಳದ ಮಲಬಾರ್ ಬಸ್ಸಿನಲ್ಲಿ ಪರಪ್ಪೆಗೆ ಮಗಳ ಮನೆಗೆ ಹೋಗುವ ವೇಳೆ ಜಾನಕಿ ಪೆರಾಜೆ ಎಂಬವರ ಮಾಂಗಲ್ಯ ಸರವು ಕಳೆದು ಹೋಗಿರುತ್ತದೆ. ಸಿಕ್ಕಿದವರು ಮಾಹಿತಿ ನೀಡಬೇಕಾಗಿ ಮನವಿ ಮಾಡಿದ್ದಾರೆ. ಹುಡುಕಿ ಕೊಟ್ಟವರಿಗೆ ಬಹುಮಾನ ನೀಡಲಾಗುವುದು ಎಂದು ಮಹಿಳೆಯ ಮನೆಯವರು ತಿಳಿಸಿದ್ದಾರೆ
ವರದಿ: ಅನನ್ಯ ಹೆಚ್ ಸುಬ್ರಹ್ಮಣ್ಯ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel