ಬಸ್ಸಿನಲ್ಲಿ ಮಹಿಳೆಯ ಮಾಂಗಲ್ಯಸರ ಕಾಣೆಯಾಗಿದೆ |

Advertisement
Advertisement

ಸುಳ್ಯದಿಂದ ಶನಿವಾರ ಸಂಜೆ 4.30ರ ಹೊತ್ತಿನಲ್ಲಿ ಕೇರಳದ ಮಲಬಾರ್ ಬಸ್ಸಿನಲ್ಲಿ ಪರಪ್ಪೆಗೆ ಮಗಳ ಮನೆಗೆ ಹೋಗುವ ವೇಳೆ ಜಾನಕಿ ಪೆರಾಜೆ ಎಂಬವರ ಮಾಂಗಲ್ಯ ಸರವು ಕಳೆದು ಹೋಗಿರುತ್ತದೆ. ಸಿಕ್ಕಿದವರು ಮಾಹಿತಿ ನೀಡಬೇಕಾಗಿ ಮನವಿ ಮಾಡಿದ್ದಾರೆ. ಹುಡುಕಿ ಕೊಟ್ಟವರಿಗೆ ಬಹುಮಾನ ನೀಡಲಾಗುವುದು ಎಂದು ಮಹಿಳೆಯ ಮನೆಯವರು ತಿಳಿಸಿದ್ದಾರೆ

Advertisement


ವರದಿ: ಅನನ್ಯ ಹೆಚ್ ಸುಬ್ರಹ್ಮಣ್ಯ.

Advertisement
Advertisement

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಬಸ್ಸಿನಲ್ಲಿ ಮಹಿಳೆಯ ಮಾಂಗಲ್ಯಸರ ಕಾಣೆಯಾಗಿದೆ |"

Leave a comment

Your email address will not be published.


*