ಲವ್ ಮೈನಸ್ 18 ಚಿತ್ರ | ಹದಿ ಹರೆಯ ಮಕ್ಕಳ ಪ್ರೇಮದ ಸಲ್ಲಾಪದ ಚಿತ್ರಣ…!

August 27, 2023
10:19 PM

ಶ್ರೀ ಟೆಕ್ನಾಲಜಿ ಸುಳ್ಯ ನಿರ್ಮಾಣದ ಚಿದಾನಂದ ಪರಪ್ಪ  ಅವರ ಕಥೆ-ನಿರ್ದೇಶನದ ಲವ್ ಮೈನಸ್ 18ಎಂಬ ಚಿತ್ರವು ಆಗಸ್ಟ್ 26ರಂದು ಸುಳ್ಯ ಬಾಯ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ. ಹದಿ ಹರೆಯ ಮಕ್ಕಳ ಪ್ರೇಮದ ಸಲ್ಲಾಪ ಹೇಗೆ? ಏನು? ಎಂದು  ತಿಳಿಸುವ ಪ್ರಯತ್ನ ಇಲ್ಲಿದೆ.

ಲವ್ ಮೈನಸ್ 18 ಚಿತ್ರದಲ್ಲಿ ಸುಳ್ಯದ ಕಲಾವಿದ ಜೀವನ್ ಕೆರೆಮೂಲೆ, ಕಲಾವಿದೆ ಸುಶ್ಮಿತಾ ಮೋಹನ್, ಛಾಯಾಗ್ರಾಹಕನಾಗಿ ಗುರುತಿಸಿಕೊಂಡಿದ್ದ ಪುಷ್ಪರಾಜ್ ಏನೆಕಲ್ಲು, ಡಿಂಪಲ್ ಡಿಸೋಜ, ಭವ್ಯ ಬೆಳ್ಳಾರೆ, ಪ್ರಸಾದ್ ಕಾಟೂರು, ಸಿನಿಮಾಟೋಗ್ರಾಫಿಯ ಯಶ್ ಫೋಟೋಗ್ರಫಿ ಇವರ ಮುಖ್ಯ ಪಾತ್ರದಲ್ಲಿ ಚಿತ್ರ ಮೂಡಿಬಂದಿದೆ. ಸುಳ್ಯ ಬಾಯ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ
May 4, 2026
2:57 PM
by: ದ ರೂರಲ್ ಮಿರರ್.ಕಾಂ
ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು
May 4, 2026
7:58 AM
by: ದ ರೂರಲ್ ಮಿರರ್.ಕಾಂ
ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!
May 4, 2026
7:35 AM
by: ಮಿರರ್‌ ಡೆಸ್ಕ್
ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!
May 3, 2026
10:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror