ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸಂಪಾಜೆ-ಮಡಿಕೇರಿ ನಡುವಿನ ಪ್ರದೇಶದ ಮದೆನಾಡು ಬಳಿ ಗುಡ್ಡ ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿತ್ತು.ಅಪಾಯದ ಸ್ಥಿತಿಯಲ್ಲಿದ್ದ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ಇದೀಗ ರಾತ್ರಿ ಸಂಚಾರಕ್ಕೆ ಇದ್ದ ಆದೇಶವನ್ನು ಜಿಲ್ಲಾಡಳಿತ ವಾಪಾಸ್ ಪಡಕೊಂಡಿದೆ. ಹೀಗಾಗಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ಸಂಪಾಜೆ-ಮಡಿಕೇರಿ ನಡುವಿನ ಪ್ರದೇಶದ ಮದೆನಾಡು ಬಳಿ ಗುಡ್ಡ ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿತ್ತು.ಹೀಗಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಆತಂಕಿತವಾಗಿತ್ತು. ಎರಡು ದಿನಗಳ ಕಾಲ ರಾತ್ರಿ ವೇಳೆ ಸಂಚಾರ ಸ್ಥಗಿತಗೊಳಿಸಿ ಕೊಡಗು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಇದೀಗ ಮಣ್ಣು ತೆರವು ಕಾರ್ಯ ಆರಂಭಗೊಂಡಿತ್ತು, ಹೀಗಾಗಿ ಸದ್ಯ ಆತಂಕದ ವಾತಾವರಣ ದೂರವಾಗಿದೆ. ಹೀಗಾಗಿ ಕೊಡಗು ಜಿಲ್ಲಾಧಿಕಾರಿಗಳು ರಾತ್ರಿ ಸಂಚಾರ ನಿಷೇಧದ ಆದೇಶ ವಾಪಾಸ್ ಪಡೆದಿದ್ದಾರೆ. ವಾಹನ ಸಂಚಾರಕ್ಕೆ ಮುಕ್ತವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel