ಮಂಗಳೂರು ನರ್ಸಿಂಗ್ ಹೋಮ್ ಇದರ 50 ನೇ ವರ್ಷದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಅಂಗವಾಗಿ ಕಳೆದ ಎರಡು ಭಾನುವಾರಗಳಿಂದ ಸಿಬಂದಿಗಳಿಗಾಗಿ ವಿವಿಧ ಸ್ಫರ್ಧೆ ಆಯೋಜಿಸಲಾಗಿತ್ತು. ಆ.18 ರಂದು ಆಸ್ಪತ್ರೆಯ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ನಡೆಯಲಿದೆ.
ಮಂಗಳೂರು ನರ್ಸಿಂಗ್ ಹೋಮ್ ಸುವರ್ಣ ಸಂಭ್ರಮ ಪ್ರಯುಕ್ತ… pic.twitter.com/gq3qsAJWDQ
— theruralmirror (@ruralmirror) July 24, 2022
50 ವರ್ಷದ ಹಿಂದೆ ಮಂಗಳೂರಿನಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಆರಂಭಗೊಂಡ ಮಂಗಳೂರು ನರ್ಸಿಂಗ್ ಹೋಂ ಇಂದು ವಿವಿಧ ಸೌಲಭ್ಯಗಳೊಂದಿಗೆ ಪ್ರತಿಷ್ಟಿತ ವೈದ್ಯರ ತಂಡದಿಂದ ಆರೋಗ್ಯ ಸೇವೆ ನೀಡುತ್ತಿದೆ. ಇದೀಗ ಸುವರ್ಣ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸಿಬಂದಿಗಳಿಗೂ ವಿವಿಧ ಸ್ಫರ್ಧೆ ಆಯೋಜನೆ ಮಾಡಲಾಗಿದೆ. ಈ ಸಂದರ್ಭ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ.ಅನಂತಲಕ್ಷ್ಮಿ, ಡಾ.ಬೃಜೇಶ್ ಖಂಡಿಗೆ ಹಾಗೂ ಸಿಬಂದಿಗಳ ಭಾಗವಹಿಸಿದರು. ಡಾ.ನಂದಕಿಶೋರ್, ಡಾ.ಸ್ಮಿತಾ ಖಂಡಿಗೆ, ಡಾ.ಹೇಮಂತ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel