ಹಾವೇರಿ ಜಿಲ್ಲೆಯ ಹಾಲು ಉತ್ಪಾದಕರಿಗೆ ಹಾಗೂ ಸಂಘಗಳಿಗೆ ನೀಡುವ ಹಾಲಿನ ಶೇಖರಣೆ ದರವನ್ನು ಏರಿಕೆ ಮಾಡಿ ಹಾವೇರಿ ಹಾಲು ಒಕ್ಕೂಟ ಆದೇಶ ಹೊರಡಿಸಿದೆ. ಹಾಲು ಒಕ್ಕೂಟ 18 ಕೋಟಿ 50 ಲಕ್ಷ ರೂಪಾಯಿ ನಷ್ಟದಲ್ಲಿದ್ದು, ಇದರ ನಡುವೆಯೇ ಹಾಲಿನ ಶೇಖರಣೆ ದರವನ್ನು 2.50 ರೂಪಾಯಿ ಏರಿಕೆ ಮಾಡಲು ತೀರ್ಮಾನಿಸಿದೆ.ಆಕಳು ಹಾಲಿನ ದರವನ್ನು ಉತ್ಪಾದಕರಿಗೆ ಲೀಟರ್ ಗೆ 33 ರೂಪಾಯಿ ಮತ್ತು ಸಂಘಗಳಿಗೆ 34 .50 ದರ ಪರಿಷ್ಕರಿಸಲಾಗಿದೆ. ಎಮ್ಮೆ ಹಾಲಿನ ದರವನ್ನು ಉತ್ಪಾದಕರಿಗೆ ಲೀಟರ್ ಗೆ 45.50 ರೂಪಾಯಿ ಹಾಗೂ ಸಂಘಗಳಿಗೆ 46.55 ರೂಪಾಯಿ ದರ ಪರಿಷ್ಕರಣೆ ಮಾಡಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel