ಬೆಳ್ಳಿಪ್ಪಾಡಿಯಲ್ಲಿ ಯುವಕರ ಶ್ರಮದಾನ | ಬೆಳ್ಳಿಪ್ಪಾಡಿ BSNL ನೆಟ್ವರ್ಕ್‌ ಸರಿಪಡಿಸಲು ಮನವಿ |

September 21, 2022
8:54 PM

ಬೆಳ್ಳಿಪ್ಪಾಡಿ ಬಿ ಎಸ್‌ ಎನ್‌ ಎಲ್ ಟವರ್ ಗೆ ಸಂಬಂಧಿಸಿ ಮೈಕ್ರೋ ಗೆ ಹೋಗುವ ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲು ಲೈನ್ ತೆರವು ಮಾಡುವ ಸೇವಾ ಕಾರ್ಯ  ನಡೆಯಿತು. ಸ್ಥಳೀಯ ಶಕ್ತಿ ಯುವಕ ಮಂಡಲ  ಬೆಳ್ಳಿಪ್ಪಾಡಿ ಮತ್ತು ಹಿಂದೂ ಐಕ್ಯ ವೇದಿ ಬೆಳ್ಳಿಪ್ಪಾಡಿ  ಘಟಕದ ವತಿಯಿಂದ ಸೇವಾಕಾರ್ಯ ಮಾಡಲಾಯಿತು.

ಈ ಸಂದರ್ಭದಲ್ಲಿ ವಿದ್ಯುತ್ ಇಲಾಖೆಯ ಪವರ್‌ ಮ್ಯಾನ್‌ , ಬಿ ಎಸ್‌ ಎನ್‌ ಎಲ್‌ ಉದ್ಯೋಗಿಗಳು , ಶಕ್ತಿ ಯುವಕ ಮಂಡಲ ಹಾಗೂ ಹಿಂದೂ ಐಕ್ಯ ವೇದಿ ಬೆಳ್ಳಿಪ್ಪಾಡಿ ಯ ಅಧ್ಯಕ್ಷರು ಮತ್ತು ಸರ್ವಸದಸ್ಯರು ಭಾಗವಹಿಸಿದರು. ಇದೇ ಸಂದರ್ಭ  BSNL ಗೆ ಸಂಬಂಧಿಸಿ ಅಧಿಕಾರಿಗಳು ಆದಷ್ಟು ಬೇಗ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಲಾಯಿತು.

ಗ್ರಾಮೀಣ ಭಾಗದಲ್ಲಿ ಮೊಬೈಲ್‌ ನೆಟ್ವರ್ಕ್‌ , ವಿದ್ಯುತ್‌ ಸಮಸ್ಯೆ ಇದ್ದರೂ ಯುವಕ ಸಂಘಟನೆಗಳು ಸಕ್ರಿಯವಾಗಿ ಇಲಾಖೆಗಳ ಜೊತೆಗೆ ಸಹಕರಿಸುತ್ತಾ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಇಲಾಖೆಗಳು ಮಾತ್ರಾ ಸೇವೆ ಒದಗಿಸುವಲ್ಲಿ ವಿಳಂಬ ಮಾಡುತ್ತಿರುವುದು ಅಷ್ಟೇ ವಿಷಾದವಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆಯ ಸ್ಥಿತಿಗತಿ ಮತ್ತು ಬೆಳೆಗಾರರ ಅಭಿಪ್ರಾಯ : ಸಮೀಕ್ಷಾ ವರದಿ
April 13, 2026
7:45 AM
by: ದ ರೂರಲ್ ಮಿರರ್.ಕಾಂ
ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಐತಿಹಾಸಿಕ ಏರಿಕೆ : 55 ಗಿಗಾವ್ಯಾಟ್ ಹೆಚ್ಚಳ – ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
April 13, 2026
7:09 AM
by: ಮಿರರ್‌ ಡೆಸ್ಕ್
ದೇಶದಲ್ಲಿ LPG ವಿತರಣೆ ಸಾಮಾನ್ಯ ಹಂತಕ್ಕೆ : ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಣೆ
April 13, 2026
7:07 AM
by: ಮಿರರ್‌ ಡೆಸ್ಕ್
ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ಭರವಸೆ
April 13, 2026
7:03 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror