ತುಳುನಾಡಿನಲ್ಲಿ ಡಿಸೆಂಬರ್ ನಂತರ ದೈವಾರಾಧನೆ-ನೇಮ-ನಡಾವಳಿ ಆರಂಭಗೊಳ್ಳುತ್ತದೆ.ಗ್ರಾಮೀಣ ಭಾಗಗಳಲ್ಲಿ ನೇಮ-ಜಾತ್ರೆಗಳ ಸಡಗರ ಇರುತ್ತದೆ. ಎರಡು-ಮೂರು ದಿನಗಳ ಜಾತ್ರೆಯೂ ಕೆಲವು ಕಡೆ ನಡೆಯುತ್ತದೆ. ಸುಳ್ಯ ತಾಲೂಕಿನ ಗುತ್ತಿಗಾರಿನ ಮೊಗ್ರದಲ್ಲಿ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಎರಡು ದಿನಗಳ ಕಾಲಾವಧಿ ಜಾತ್ರೆ ನಡೆಯಿತು. ಇಲ್ಲಿ ಉಳ್ಳಾಕುಲು, ಕುಮಾರ, ಪುರುಷ ದೈವದ ನೇಮ ಹಾಗೂ ರುದ್ರಚಾಮುಂಡಿ, ಮಲೆಚಾಮುಂಡಿ ದೈವಗಳ ನೇಮ ನಡೆದು ವಿಶೇಷವಾಗಿ ಶ್ರೀ ಭೈರಜ್ಜಿ ನೇಮ ನಡೆಯುತ್ತದೆ. ಇಲ್ಲಿ ನಡೆಯುವ ಭೈರಜ್ಜಿ ನೇಮಕ್ಕೆ ದೂರದೂರಿನಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ಮಂಗಳವಾರ ನಡೆದ ಭೈರಜ್ಜಿ ನೇಮಕ್ಕೆ ವಿವಿಧ ಕಡೆಯಿಂದ ಆಗಮಿಸಿದ ಭಕ್ತಾದಿಗಳು ಹರಿಕೆ ಸಲ್ಲಿಸಿದರು.…..ಮುಂದೆ ಓದಿ….
ಪರಿಸರದ ಮೇಲೆ ಮೈಕ್ರೋಪ್ಲಾಸ್ಟಿಕ್ಗಳ ಪರಿಣಾಮವನ್ನು ತಗ್ಗಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಸಂಶೋಧನೆಗಳು ಹೇಳುತ್ತವೆ.…
ಮಿಜೋರಾಂನ ಕೊಲಾಸಿಬ್ ಜಿಲ್ಲೆಯಲ್ಲಿ ಸುಮಾರು 130 ಹೆಕ್ಟೇರ್ಗಳಷ್ಟು ಅರಣ್ಯ ಪ್ರದೇಶ ಸುಟ್ಟುಹೋಗಿರುವ ಬಗ್ಗೆ…
ಕಳೆದ 8 ವರ್ಷಗಳಲ್ಲಿ 11 ಶತಕೋಟಿ ಘನ ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನದನ್ನು…
ಹಾಲಿನ ದರವನ್ನ 4 ರೂ. ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರವನ್ನ ಮೈಮುಲ್ ಅಧ್ಯಕ್ಷ…
ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ಬಗ್ಗೆ ಚಿಂತಿಸುವ ಪೋಷಕರು ಅವರು ಭವಿಷ್ಯದಲ್ಲಿ ಉಸಿರಾಡುವ …