ಮೊಗ್ರ ಜಾತ್ರೆ | ಇತಿಹಾಸ ಪ್ರಸಿದ್ಧ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಸಂಭ್ರಮ |

January 20, 2022
6:28 PM

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದೆ. ಜ.21  ರಂದು  ಬೆಳಗ್ಗೆ ಶ್ರೀ ಭೈರಜ್ಜಿ ನೇಮ ನಡೆಯಲಿದೆ.

ಇತಿಹಾಸ ಪ್ರಸಿದ್ಧ ಮೊಗ್ರದಲ್ಲಿ  ಇದೀಗ ಕಾಲಾವಧಿ ಜಾತ್ರಾ ಸಂಭ್ರಮ. ಜ.20  ರಂದು ಬೆಳಗ್ಗೆ ಶ್ರೀ ಉಳ್ಳಾಕುಲು ನೇಮ, ಶ್ರೀ ಕುಮಾರ ದೈವದ ನೇಮ ನಡೆಯಿತು.

ಜ.21 ರಂದು ಬೆಳಗ್ಗೆ ಪ್ರಸಿದ್ಧ ಶ್ರೀ ಭೈರಜ್ಜಿ ನೇಮ ನಡೆಯಲಿದೆ. ಮೊಗ್ರದಲ್ಲಿನ ಶ್ರೀ ಭೈರಜ್ಜಿ ದೈವಕ್ಕೆ ದೂರದೂರಿನಿಂದ ಹಲವಾರು ಭಕ್ತಾದಿಗಳು ಆಗಮಿಸಿ ಹರಿಕೆ ಸಲ್ಲಿಸುತ್ತಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Rubber sheets and rubber tapping in India amid falling natural rubber prices
ರಬ್ಬರ್ ಬೆಲೆಯಲ್ಲಿ ಮತ್ತೆ ಇಳಿಕೆ : 15 ದಿನಗಳಲ್ಲಿ ಕೆ.ಜಿಗೆ ₹17 ಕುಸಿತ
November 16, 2026
10:31 AM
by: ದ ರೂರಲ್ ಮಿರರ್.ಕಾಂ
ನವೆಂಬರ್ 20 ರಿಂದ 22 ರವರೆಗೆ ಉತ್ತರ ಕರ್ನಾಟಕದ ಕೆಲವೆಡೆ ಮಳೆ ಮುನ್ಸೂಚನೆ
November 16, 2026
9:44 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-11-2026 | ಅಕ್ವಾನ್ ಚಂಡಮಾರುತದ ಪಥ ಇನ್ನೂ ನಿಗೂಢ
November 15, 2026
3:48 PM
by: ಸಾಯಿಶೇಖರ್ ಕರಿಕಳ
Arecanut farmer using drip irrigation and water conservation methods during summer.
ಮುಂದಿನ ಬೇಸಿಗೆಗೆ ಈಗಿನಿಂದಲೇ ಸಿದ್ಧರಾಗಿ – ನೀರು ಉಳಿಸದಿದ್ದರೆ ತೋಟ ಉಳಿಸುವುದು ಕಷ್ಟವಾಗಬಹುದು
November 14, 2026
10:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror