ಕೇರಳ ಸರ್ಕಾರದಿಂದ ರಬ್ಬರ್ ಬೆಳೆಗಾರರಿಗೆ 42.57 ಕೋಟಿ ರೂ ಸಬ್ಸಿಡಿ ಮಂಜೂರು |

October 19, 2023
11:52 AM
ಕೇರಳ ಸರ್ಕಾರವು ರಬ್ಬರ್ ರೈತರಿಗೆ 42.57 ಕೋಟಿ ರೂ ಸಬ್ಸಿಡಿ ಮಂಜೂರು ಮಾಡಿದೆ.

ಕೇರಳ ಸರ್ಕಾರವು ರಬ್ಬರ್ ರೈತರಿಗೆ 42.57 ಕೋಟಿ ರೂ ಸಬ್ಸಿಡಿ ಮಂಜೂರು ಮಾಡಿದೆ. ರಬ್ಬರ್‌ ಮಾರುಕಟ್ಟೆಯ ಈಗಿನ ಮಾರುಕಟ್ಟೆಯ ಸ್ಥಿತಿಗತಿ ಗಮನಿಸಿ  ರಬ್ಬರ್ ಪ್ರೋತ್ಸಾಹ ಕಾರ್ಯಕ್ರಮವನ್ನು ಕೇರಳ ಸರ್ಕಾರ ಆರಂಭ ಮಾಡಿತ್ತು. ಇದೀಗ  ವಲಯದ ರೈತರಿಗೆ 42.57 ಕೋಟಿ ರೂ.ಗಳನ್ನು ಸಬ್ಸಿಡಿಯಾಗಿ ಮಂಜೂರು ಮಾಡುವುದಾಗಿ ಕೇರಳ ಸರ್ಕಾರ ಘೋಷಣೆ ಮಾಡಿದೆ.

ಈ ಸಬ್ಸಿಡಿಯಿಂದ ಕೇರಳ ರಾಜ್ಯದ 1,45,564 ರಬ್ಬರ್ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು  ಕೇರಳ ಹಣಕಾಸು ಸಚಿವ ಬಾಲಗೋಪಾಲ್  ತಿಳಿಸಿದ್ದಾರೆ. ಈ ಮಂಜೂರಾತಿಯೊಂದಿಗೆ ಸರ್ಕಾರವು ರಬ್ಬರ್ ಬೆಳೆಗಾರರಿಗೆ ಈ ಆರ್ಥಿಕ ವರ್ಷಕ್ಕೆ ಒಟ್ಟು 124.88 ಕೋಟಿ ರೂ.ಗಳನ್ನು ಸಬ್ಸಿಡಿಯಾಗಿ ವಿತರಿಸಿದೆ. ಸಬ್ಸಿಡಿ ವಿತರಣೆಯು ರಬ್ಬರ್ ಮಂಡಳಿಯಿಂದ ಗುರುತಿಸಲ್ಪಟ್ಟ ರೈತರ ಪಟ್ಟಿಯನ್ನು ಆಧರಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?
October 7, 2026
12:40 PM
by: ಸಾಯಿಶೇಖರ್ ಕರಿಕಳ
ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ
October 7, 2026
7:02 AM
by: ದ ರೂರಲ್ ಮಿರರ್.ಕಾಂ
ಯಾದಗಿರಿಯಲ್ಲಿ ಹೆಸರುಕಾಳು, ಸೋಯಾಬೀನ್, ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ
October 7, 2026
6:55 AM
by: ದ ರೂರಲ್ ಮಿರರ್.ಕಾಂ
ಕರಾವಳಿ–ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ; ಉದ್ಯೋಗ ಸೃಷ್ಟಿಗೆ ಸರ್ಕಾರದ ಒತ್ತು
October 7, 2026
6:50 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror