ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ಜುಲೈ 20 ರಿಂದ 30ರ ವರೆಗೆ “ವೆಚ್ಚದ ಬೆಲೆಗೆ ಮಾರಾಟ” (End of season cost price sale) ಯೋಜನೆ ಆರಂಭಿಸುತ್ತಿದೆ.
ನೆಕ್ಲೇಸ್, ಬಳೆಗಳು, ಕಿವಿಯೋಲೆಗಳು ಸೇರಿದಂತೆ ನಿತ್ಯ ಬಳಕೆಯ ವಿಶೇಷ ವಿನ್ಯಾಸಗಳ, ಆಕರ್ಷಕ ಆಭರಣಗಳು ಈ ಯೋಜನೆಯ ಅಡಿಯಲ್ಲಿ ತಯಾರಿಕಾ ವೆಚ್ಚದ ಬೆಲೆಯಲ್ಲಿ ಸಿಗಲಿವೆ. ಈ ಯೋಜನೆ ಸ್ಟಾಕ್ ಮುಗಿಯುವವರೆಗೆ ಮಾತ್ರ ಸೀಮಿತವಾಗಿರುತ್ತದೆ. ಆಯ್ದ ಶ್ರೇಣಿಯ ಆಭರಣಗಳ ಮೇಲೆ ಈ ಯೋಜನೆ ಅನ್ವಯವಾಗುತ್ತದೆ. ಮುಳಿಯ ಜ್ಯುವೆಲ್ಸ್ ನ ಎಲ್ಲಾ ಐದೂ ಮಳಿಗೆಗಳಲ್ಲಿ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮುಳಿಯ ಜ್ಯುವೆಲ್ಸ್ ಪ್ರಕಟನೆ ತಿಳಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel