ಕಳೆದ ಎರಡು ದಿನಗಳಿಂದ ಮುಂಬೈಯಲ್ಲಿ ಉತ್ತಮ ಮಳೆಯಾಗುತ್ತಿದೆ. ಭಾನುವಾರ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಜಲಾವೃತವಾಇತ್ತು. ಒಂದೇ ದಿನದಲ್ಲಿ 100 ಮಿಮೀ ಮಳೆಯಾಗಿತ್ತು. ಸೋಮವಾರ ಸಂಜೆಯೂ ಉತ್ತಮ ಮಳೆಯಾಗಿದೆ. ಸಂಜೆ 7 ಗಂಟೆ ನಂತರ ಸುರಿದ ಮಳೆಯು 50 ಮಿಮೀ ದಾಟಿತ್ತು. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಜೂನ್ 11 ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯೊಂದಿಗೆ ಸಾಧ್ಯತೆ ಇದ್ದು ಎಲ್ಲೋ ಎಲರ್ಟ್ ಘೋಷಣೆ ಮಾಡಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel