ಉತ್ತರ ಸಿಸಿಲಿಯಲ್ಲಿ ಕಂಡುಬರುವ ಕ್ಯಾಪುಚಿನ್ ಕ್ಯಾಟಕಾಂಬ್ಸ್ ನ ಮಕ್ಕಳ ಮಮ್ಮಿಗಳ ಕುರಿತು ಬ್ರಿಟಿಷ್ ವಿಜ್ಞಾನಿಗಳ ತಂಡವು ಎರಡು ವರ್ಷಗಳ ಸುದೀರ್ಘ ಅಧ್ಯಯನ ಪ್ರಾರಂಭಿಸಲು ಸಿದ್ಧವಾಗಿದೆ. ಪ್ರಸಿದ್ಧ ಭೂಗತ ಸಮಾಧಿಯ ಕಾರಿಡಾರ್‌ಗಳು ಮತ್ತು ಕ್ರಿಪ್ಟ್ ಗಳಲ್ಲಿ ಕಂಡುಬರುವ ರಕ್ಷಿತ ಅವಶೇಷಗಳನ್ನು ಎಕ್ಸ್-ರೇ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ.
ಸ್ವಾಫರ್ಡೈರ್ ವಿಶ್ವವಿದ್ಯಾಲಯದಲ್ಲಿ ಜೈವಿಕರಾಜ್ಯಶಾಸ್ತ್ರದ ಸಹಾಯಕರಾದ ಡಾ.ಕಿರ್ಸ್ವಿ ಸ್ಕ್ವಿರ್ಸ್ ನೇತೃತ್ವದಲ್ಲಿ ಭೂಗತ ಮಮ್ಮಿಗಳ ಅಧ್ಯಯನ ನಡೆಸಲಿದ್ದಾರೆ.
ಕ್ಯಾಪುಚಿನ್ ಕ್ಯಾಟಕಂಬ್ಸ್ ವಿಶ್ವದಲ್ಲೇ ಮಮ್ಮಿಗಳ ಪ್ರಮುಖ ಸಂಗ್ರಹಗಳಲ್ಲಿ ಒಂದನ್ನು ಒಳಗೊಂಡಿರುತ್ತದೆ. ಆದರಿಂದ ಮಮ್ಮೀಕರಣವನ್ನು ನೀಡಿದ ಮಕ್ಕಳ ಬಗ್ಗೆ ಮತ್ತು ಅವಧಿಯ ಸಾವಿನ ದಾಖಲೆಗಳು ಸೀಮಿತ ಮಾಹಿತಿಯನ್ನು ಹೊಂದಿರುತ್ತವೆ. ನಮ್ಮ ಅಧ್ಯಯನವು ಈ ಜ್ಞಾನ ಅಂತರವನ್ನು ಸರಿಪಡಿಸುತ್ತದೆ ಎಂದು ಕರ್ಸ್ವಿ ಸ್ಕ್ವಿರ್ಸ್ ಹೇಳಿದ್ದಾರೆ.
ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಸಂಪಾಜೆ ಗ್ರಾಮ ಪಂಚಾಯತ್…
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 852.6 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದ್ದು,…
ಬೆಂಗಳೂರಿನಲ್ಲಿ ಈ ಹಿಂದೆ ಕಸ ವಿಲೇವಾರಿಗೆ 98 ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು. ಈ…
ರಾಜ್ಯದ ಜೇನುತುಪ್ಪಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹಾಗೂ ಮಾರುಕಟ್ಟೆ ಒದಗಿಸಲು ತೋಟಗಾರಿಕಾ ಇಲಾಖೆಯಿಂದ…
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಶದಲ್ಲಿ 183 ಕೆರೆಗಳಿದ್ದು, ಕಳೆದ ಒಂದು ವಾರದಿಂದ…
ವಿದ್ಯುತ್ ಸರಬರಾಜು ಕಂಪನಿಗಳಿಗೆ ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಪಾವತಿಸಬೇಕಾಗಿದ್ದ …