#MysuruDasara| ಮೈಸೂರು ದಸರೆಗೆ ಭರ್ಜರಿ ತಯಾರಿ : ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ತಾಲೀಮು

September 8, 2023
9:46 PM
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ಕ್ಕೆ ಭರಸ ಸಿದ್ಧತೆ ನಡೆದಿದೆ. ಮೈಸೂರು ದಸರಾ ಗಜಪಡೆಗೆ ತಾಲೀಮು ಆರಂಭಗೊಂಡಿದೆ.

ನಾಡಹಬ್ಬ ದಸರೆಗೆ  ಭರ್ಜರಿ ತಯಾರಿ‌ ನಡೆಯುತ್ತಿದೆ. ಹೆದ್ದಾರಿಗಳಲ್ಲಿ ಗಾಂಭೀರ್ಯದಿಂದ ನಡೆಯುತ್ತಿರೋ ಗಜಪಡೆ ರಸ್ತೆಯ ಅತ್ತಿತ ಸಂಚರಿಸುವ ವಾಹನಗಳ ನಡುವೆಯೇ ತಾವು ನಡೆದದ್ದೇ ಮಾರ್ಗ ಎಂಬಂತೆ ಮೈಸೂರು ರಸ್ಯೆಗಳಲ್ಲಿ ಹೆಜ್ಜೆ ಹಾಕ್ತಿವೆ ಆನೆಗಳು. ಕಾಡಲ್ಲಿ, ಶಿಬಿರಗಳಲ್ಲಿ ಇರಬೇಕಿದ್ದ ಆನೆಗಳು ಜಂಬೂ ಸವಾರಿ ತಯಾರಿಗೆ ರಸ್ತೆಯಲ್ಲಿ ತಾಲೀಮು ನಡೆಸುತ್ತಿವೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ಕ್ಕೆ ಭರಸ ಸಿದ್ಧತೆ ನಡೆದಿದೆ. ಮೈಸೂರು ದಸರಾ ಗಜಪಡೆಗೆ ತಾಲೀಮು ಆರಂಭಗೊಂಡಿದೆ. ಈ ನಿಮಿತ್ತ ಅರಮನೆ ಆವರಣದಿಂದ ಬನ್ನಿ ಮಂಟದವರೆಗೆ ಗಜಪಡೆ ಹೆಜ್ಜೆ ಹಾಕಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳು ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಸಾಗಿ ಭರ್ಜರಿ ತಾಲೀಮು ನಡೆಸುತ್ತಿವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?
September 12, 2026
7:08 AM
by: ದ ರೂರಲ್ ಮಿರರ್.ಕಾಂ
ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror