ಚಿಕ್ಕ ವಯಸ್ಸಿನಲ್ಲೇ ಬಾಲಕಿಯ ಉತ್ತಮ ಸಾಧನೆ | ಪರಿಸರ ಪ್ರೇಮಿ ಪ್ರಸಿದ್ಧಿ ಸಿಂಗ್

March 1, 2022
8:56 AM

ಚೆನ್ನೈನ 9 ವರ್ಷ ವಯಸ್ಸಿನ ಪುಟ್ಟ ಬಾಲಕಿ ಪ್ರಸಿದ್ಧಿ ಸಿಂಗ್ ಪರಿಸರವಾದಿ ಕಾರ್ಯಕರ್ತೆಯಾಗಿದ್ದಾಳೆ. ಕೇವಲ ಎರಡು ವರ್ಷದವಳಿದ್ದಾಗ ಗಿಡಮರಗಳು, ಪಕ್ಷಿಗಳು ಮುಂತಾದ ದೃಶ್ಯಗಳನ್ನು ನೋಡುವಾಗ ಪರಿಸರದ ದೃಶ್ಯಗಳು ತುಂಬಾ ಖುಷಿ ನೀಡುತ್ತಿದ್ದು, ದಿನ ಕಳೆದಂತೆ ಈಕೆಯಲ್ಲಿ ಪರಿಸರ ಕಾಳಜಿಯು ಬೆಳೆಯಲು ಪ್ರಾರಂಭಿಸಿತು.

ಪ್ರಸ್ತುತ ಅವಳು ವಾಸಿಸುತ್ತಿರುವ ಮಹೇಂದ್ರ ವರ್ಲ್ಡ್ ಸಿಟಿಯಲ್ಲಿ ಸಾವಿರಾರು ಸಸಿಗಳನ್ನು ನೆಟ್ಟಿದ್ದಾಳೆ. ಜೊತೆಗೆ ಹಲವು ಮಿನಿ ಅರಣ್ಯಗಳನ್ನು ಸೃಷ್ಟಿಸಲಾಗಿದೆ. ಪ್ರಸಿದ್ಧಿ ಈವರೆಗೆ ಸರಿಸುಮಾರು 28,500 ಹಣ್ಣಿನ ಸಸ್ಯಗಳ ನೆಡುವಿಕೆ ಹಾಗೂ 20 ಮಿನಿ ಅರಣ್ಯಗಳನ್ನು ಮಾಡಿ ಅವುಗಳ ಪೋಷಣೆ ಮಾಡುತ್ತಿದ್ದಾಳೆ. ಪರಿಸರ ಪ್ರೇಮಿ ಪ್ರಸಿದ್ಧಿ 2022ರ ಮುಕ್ತಾಯದ ವೇಳೆಗೆ ಒಂದು ಲಕ್ಷ ಸಸ್ಯಗಳನ್ನು ನೆಡುವ ಗುರಿ ಹೊಂದಿದ್ದಾಳೆ. ಈಕೆ ಈ ಸಾಧನೆಗೆ 2021ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನೂ ಪಡೆದುಕೊಂಡಿದ್ದಾಳೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ
April 6, 2026
6:59 AM
by: ಮಿರರ್‌ ಡೆಸ್ಕ್
ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ
April 1, 2026
6:07 AM
by: ಮಿರರ್‌ ಡೆಸ್ಕ್
“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ
March 31, 2026
6:47 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror