ಚೆನ್ನೈನ 9 ವರ್ಷ ವಯಸ್ಸಿನ ಪುಟ್ಟ ಬಾಲಕಿ ಪ್ರಸಿದ್ಧಿ ಸಿಂಗ್ ಪರಿಸರವಾದಿ ಕಾರ್ಯಕರ್ತೆಯಾಗಿದ್ದಾಳೆ. ಕೇವಲ ಎರಡು ವರ್ಷದವಳಿದ್ದಾಗ ಗಿಡಮರಗಳು, ಪಕ್ಷಿಗಳು ಮುಂತಾದ ದೃಶ್ಯಗಳನ್ನು ನೋಡುವಾಗ ಪರಿಸರದ ದೃಶ್ಯಗಳು ತುಂಬಾ ಖುಷಿ ನೀಡುತ್ತಿದ್ದು, ದಿನ ಕಳೆದಂತೆ ಈಕೆಯಲ್ಲಿ ಪರಿಸರ ಕಾಳಜಿಯು ಬೆಳೆಯಲು ಪ್ರಾರಂಭಿಸಿತು.
ಪ್ರಸ್ತುತ ಅವಳು ವಾಸಿಸುತ್ತಿರುವ ಮಹೇಂದ್ರ ವರ್ಲ್ಡ್ ಸಿಟಿಯಲ್ಲಿ ಸಾವಿರಾರು ಸಸಿಗಳನ್ನು ನೆಟ್ಟಿದ್ದಾಳೆ. ಜೊತೆಗೆ ಹಲವು ಮಿನಿ ಅರಣ್ಯಗಳನ್ನು ಸೃಷ್ಟಿಸಲಾಗಿದೆ. ಪ್ರಸಿದ್ಧಿ ಈವರೆಗೆ ಸರಿಸುಮಾರು 28,500 ಹಣ್ಣಿನ ಸಸ್ಯಗಳ ನೆಡುವಿಕೆ ಹಾಗೂ 20 ಮಿನಿ ಅರಣ್ಯಗಳನ್ನು ಮಾಡಿ ಅವುಗಳ ಪೋಷಣೆ ಮಾಡುತ್ತಿದ್ದಾಳೆ. ಪರಿಸರ ಪ್ರೇಮಿ ಪ್ರಸಿದ್ಧಿ 2022ರ ಮುಕ್ತಾಯದ ವೇಳೆಗೆ ಒಂದು ಲಕ್ಷ ಸಸ್ಯಗಳನ್ನು ನೆಡುವ ಗುರಿ ಹೊಂದಿದ್ದಾಳೆ. ಈಕೆ ಈ ಸಾಧನೆಗೆ 2021ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನೂ ಪಡೆದುಕೊಂಡಿದ್ದಾಳೆ.
ಅಡಿಕೆ ಎಲೆಚುಕ್ಕೆ ರೋಗಕ್ಕೆ ತಕ್ಷಣದ ಪರಿಹಾರವಿಲ್ಲ, 3 ವರ್ಷದ ಅಧ್ಯಯನದ ಬಳಿಕವೇ ಅಂತಿಮ…
ಸರ್ಕಾರದ ಸೌಲಭ್ಯ ಪಡೆಯಲು ರೈತರಿಗೆ ‘FRUITS ID’ ಕಡ್ಡಾಯ. ನೋಂದಣಿ ಮಾಡದಿದ್ದರೆ ಭವಿಷ್ಯದ…
ಗದಗ ಜಿಲ್ಲೆಯಲ್ಲಿ ಮುಂದಿನ 3-6 ದಿನ ತೀವ್ರ ಬಿಸಿಗಾಳಿ ಸಾಧ್ಯತೆ. ಸಾರ್ವಜನಿಕರು ಆರೋಗ್ಯದ…
ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…
ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…