ಇತಿಹಾಸ ಪ್ರಸಿದ್ಧ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮ, ಸಡಗರದಿಂದ ನವರಾತ್ರಿ ಉತ್ಸವ ನಡೆಯಿತು. ಒಂಭತ್ತು ದಿನಗಳ ಕಾಲ ದುರ್ಗಾರಾಧನೆ ನಡೆಯಿತು.
#Navarathiri Pooja at Balpa Trishoolini Temple. It is very Ancient temple.#Navami #ದಸರಾ #ನವಮಿ #ನವರಾತ್ರಿ #Navaratri2022 pic.twitter.com/Chwra1pVoL
Advertisement— theruralmirror (@ruralmirror) October 4, 2022
ಇತಿಹಾಸ ಪ್ರಸಿದ್ಧವಾದ ಸಂಪೂರ್ಣ ಶಿಲಾಮಯವಾದ ಬಳ್ಪದ ಶ್ರೀ ತ್ರಿಶೂಲಿನೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಡಗರದಿಂದ ನಡೆಯಿತು. ಐತಿಹಾಸಿಕ ಹಿನ್ನೆಲೆಯ ಈ ದೇವಸ್ಥಾನದಲ್ಲಿ ಶಕ್ತಿದೇವತೆಯಾದ ದುರ್ಗೆಯು ತ್ರಿಶೂಲದಲ್ಲಿ ಆರಾಧನೆಗೊಳ್ಳುತ್ತಿದ್ದಾಳೆ. ರಾಜರುಗಳ ಕಾಲದಿಂದಲೇ ಶಕ್ತಿ ದೇವತೆಯಾಗಿ ಪೂಜಿಸುತ್ತಿದ್ದ ತ್ರಿಶೂಲಿನೀ ದೇವಸ್ಥಾನವು ದಕ್ಷಿಣ ಭಾರತದ ಅಪರೂಪದ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ದೇವಸ್ಥಾನ ಅಭಿವೃದ್ಧಿ ಬಳಿಕ ನವರಾತ್ರಿ ಉತ್ಸವವು ಸಂಭ್ರಮದಿಂದ ನಡೆಯುತ್ತಿದೆ. ನೂರಾರು ಭಕ್ತರು ನವರಾತ್ರಿ ಸಂದರ್ಭ ಭೇಟಿ ನೀಡಿದರು. ( ತ್ರಿಶೂಲಿನೀ ದೇವರ ಅಲಂಕಾರದ ಚಿತ್ರ ಇಲ್ಲಿದೆ )
ಇತಿಹಾಸ ಪ್ರಸಿದ್ಧ, ಸಂಪೂರ್ಣ ಶಿಲಾಮಯವಾದ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಡಯಿತು.#ನವರಾತ್ರಿ #Navami #Dasara #Navaratri2022 pic.twitter.com/Lf6Pb8BZ3h
Advertisement— theruralmirror (@ruralmirror) October 4, 2022