ಸಂಪಾಜೆ ಕುದ್ಕುಳಿಯ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಪೂಜಾ ಕಾರ್ಯಕ್ರಮದ ಪ್ರಯುಕ್ತ ಅ.4 ರವರೆಗೆ ರಾತ್ರಿ ಸಮಯಕ್ಕೆ ಭಜನೆ ಕಾರ್ಯಕ್ರಮದ ನಂತರ ಮಹಾಪೂಜೆ ನಡೆಯಲಿದೆ. ಭಾನುವಾರ ಸಂಪಾಜೆ ಪಂಚಾಕ್ಷರಿ ಭಜನಾ ತಂಡದಿಂದ ಭಜನೆ ನಡೆದು, ಮಹಾಪೂಜೆ ನಡೆಯಿತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel