ರಂಜನಿ ಸಂಗೀತ ಸಭಾ ಎಲಿಮಲೆ ಇದರ ಆಶ್ರಯದಲ್ಲಿ ಶ್ರೀರಾಮ ಸೇವಾ ಸಮಿತಿ ಜೊಕ್ಕಾಡಿ ಇವರ ಸಹಯೋಗದೊಂದಿಗೆ ಅ.27 ರಂದು ಸಂಜೆ 5 ಗಂಟೆಯಿಂದ ಚೊಕ್ಕಾಡಿಯ ದೇಸೀ ಭವನದಲ್ಲಿ ನವರಾತ್ರಿ ವೈಭವಂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ.
ಪಿಟೀಲು ವಾದನದಲ್ಲಿ ಕು। ತನ್ಮಯೀ ಉಪ್ಪಂಗಳ, ಮೃದಂಗದಲ್ಲಿ ನಂದನ್ ಕಶ್ಯಪ್ ಮೈಸೂರು, ಮೋರ್ಸಿಂಗ್ ನಲ್ಲಿ ಬಾಲಕೃಷ್ಣ ಭಟ್ ಹೊಸಮನೆ ಪುತ್ತೂರು, ಹಾಡುಗಾರಿಕೆಯಲ್ಲಿ ಭಾಮಿನಿ ಕೆ. ಭಟ್ , ಪಿಟೀಲಿನಲ್ಲಿ ಗಣರಾಜ ಕಾರ್ಲೆ ಕಾಸರಗೋಡು ಮೊದಲಾದವರು ಭಾಗವಹಿಸುವರು ಎಂದು ರಂಜನಿ ಸಂಗೀತ ಸಭಾ ಪ್ರಕಟಣೆ ತಿಳಿಸಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel