2022 ಜನವರಿ 1 ರಂದು ಆರ್.ಬಿ.ಐ ಹೊಸ ನಿಯಮವನ್ನು ಜಾರಿಗೆ ಬರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಗ್ರಾಹಕರು ಕೆವೈಸಿ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿದೆ. ಒಂದು ವೇಳೆ ಗ್ರಾಹಕರು ತಮ್ಮ ಖಾತೆಗಳ ಕೆವೈಸಿ ನಿಯಮವನನ್ನು ಪಾಲಿಸದಿದ್ದರೆ ಬ್ಯಾಂಕ್ ಖಾತೆಯು ನಿಷ್ಕ್ರೀಯಗೊಳಿಸುವ ಸಾಧ್ಯತೆ ಇದೆ.
Advertisement
ಬ್ಯಾಂಕ್‌ಗಳು ಮಾತ್ರವಲ್ಲದೇ ಹಣಕಾಸು ಕಂಪೆನಿಗಳು, ಮ್ಯೂಚುವಲ್ ಫಂಡ್‌ಗಳು, ಬ್ರೋಕಿಂಗ್ ಹೌಸ್‌ಗಳು ಮತ್ತು ಡಿಪಾಸಿಟರಿಗಳು ಎಲ್ಲಾ ಕ್ಷೇತ್ರದ ನಿಯಮಗಳನ್ನು ಅನುಸರಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿಯನ್ನು ನೀಡಿದೆ. ಕೆವೈಸಿ ನಿಯಮಗಳಿಗೆ ಅನುಸಾರವಾಗಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement