2023 ವರ್ಷಕ್ಕೆ ಸ್ವಾಗತ. ನಾಡಿನ ಸಮಸ್ತರಿಗೂ ಶುಭಾಶಯ. ನಮ್ಮೆಲ್ಲಾ ಓದುಗರಿಗೆ, ಅಭಿಮಾನಿಗಳಿಗೆ, ಜಾಹೀರಾತುದಾರರಿಗೆ , ಬೆಂಬಲಿಗರಿಗೆ ದಿ ರೂರಲ್ ಮಿರರ್ ವತಿಯಿಂದ ವಿಶೇಷ ಶುಭಾಶಯಗಳು.
Advertisement
ನಾವು ವಿಶೇಷವಾಗಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಕಡೆಗೆ ಆದ್ಯತೆ ನೀಡುತ್ತಾ ಇತರೆಲ್ಲಾ ಸುದ್ದಿಗಳಿಗೆ ಕಡೆಗೆ ಲಕ್ಷ್ಯ ನೀಡುತ್ತಿದ್ದೇವೆ. ನಮ್ಮದೇ ದಿ ರೂರಲ್ ಮಿರರ್ ಯೂಟ್ಯೂಬ್ ಚಾನೆಲ್ ಮೂಲಕ ಕೃಷಿ ಹಾಗೂ ಗ್ರಾಮೀಣ ಭಾಗದ ಸಮಸ್ಯೆ, ಅಭಿವೃದ್ಧಿ, ನಿರೀಕ್ಷೆಗಳನ್ನು ನಿಮ್ಮೆಲ್ಲರ ಮುಂದೆ ತೆರೆದಿಡುತ್ತೇವೆ. ಅದರ ಜೊತೆಗೆ ಕಾಳಜಿಯಿಂದ ಕೆಲಸವನ್ನೂ ಮಾಡುತ್ತೇವೆ. ನಮಗೆ ನಿಮ್ಮೆಲ್ಲರ ಪ್ರೋತ್ಸಾಹ ನಿರಂತರ ಇರಲಿ ಎಂದು ಹೇಳುತ್ತಾ ನಮ್ಮ ಯೂಟ್ಯೂಬ್ ಚಾನೆಲ್ ಚಂದಾದಾರರಾಗಿ, ಟ್ವಿಟ್ಟರ್, ಪೇಸ್‌ಬುಕ್ ಪೇಸ್ ಮೂಲಕ ಪ್ರತಿಕ್ರಿಯೆ ನೀಡಿರಿ.
Advertisement
https://www.youtube.com/@theruralmirror
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement