ಹಳೆ ಚಿನ್ನದ ಮೇಲೆ ಇದೀಗ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ. ಬಿಐಎಸ್ ಪ್ರಕಾರ ಹಾಲ್‌ಮಾರ್ಕ್ ಇಲ್ಲದ ಚಿನ್ನದ ಆಭರಣಗಳನ್ನು ಇದ್ದರೆ, ಅದಕ್ಕೆ ಮೊದಲು ಹಾಲ್‌ಮಾರ್ಕ್ ಸಂಖ್ಯೆಯನ್ನು ನಮೂದಿಸಬೇಕು. ಇಲ್ಲದಿದ್ದರೆ ಅದನ್ನು ಮಾರಾಟ ಮಾಡಲು ಅಥವಾ ಹೊಸ ಚಿನ್ನಾಭರಣದ ವಸ್ತುಗಳಿಗೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಚಿನ್ನಕ್ಕೆ ಬಿಐಎಸ್ ಲೋಗೋ ಮತ್ತು 22ಕೆ ಅಥವಾ 18ಕೆ ಶುದ್ಧತೆಯ ಗುರುತನ್ನು ಸಹ ಹೊಂದಿರಬೇಕು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel