ಕುಂಬಮ್‌ನಲ್ಲಿ 2,500 ವರ್ಷಗಳಷ್ಟು ಹಳೆಯ ಅವಶೇಷಗಳು ಪತ್ತೆ

January 13, 2022
2:28 PM

ವೈಗೈ ತೋಲ್ಲಿಯಾಲ್ ಪನ್ಪಟ್ಟು ಕಳಗಂ ತಂಡದವರು ಕಳೆದ ಕಳೆದ ವಾರ ಪರಿಶೋಧನೆ ನಡೆಸುತ್ತಿದ್ದಾಗ ಕುಂಬಂ ಪ್ರದೇಶದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ 2,500 ವರ್ಷಗಳಷ್ಟು ಹಳೆಯದಾದ ಅವಶೇಷವೊಂದು ಪತ್ತೆಯಾಗಿದೆ.

Advertisement

ಪರಿಶೋಧನೆಯ ನೇತೃತ್ವ ವಹಿಸಿದ್ದ ಪಾವೆಲ್ ಭಾರತಿ ಅವರು ಪ್ರಕಾರ, ಕಳೆದ ವಾರದ ಆರಂಭದಲ್ಲಿ ನಡೆಸಿದ ಪರಿಶೋಧನೆ ಸಮಯದಲ್ಲಿ ಕುಂಬಮ್‌ನ ಯೆಕಲೈ ಊತು ಪ್ರದೇಶದಲ್ಲಿ ಹುಣಸೆ ತೋಡಿನಿಂದ ಮೂರು ವೃತ್ತಾಕಾರದ ರಚನೆಗಳು ಕಂಡುಬಂದಿದೆ. ಮೂರು ಅವಶೇಷಗಳಲ್ಲಿ, ಎರಡು ಹಾಸಿಗೊಳಗಾಗಿದ್ದರೆ, ಒಂದರಲ್ಲಿ 3.5 ಅಡಿ ಎತ್ತರದ ಮನ್ಹಿರ್ ಅಂದರೆ ನಿಂತಿರುವ ಕಲ್ಲು ಇತ್ತು. ಸಿಕ್ಕಿರುವ ಕಲ್ಲುಗಳನ್ನು ಪರಿಗಣಿಸಿ ಇದು 2500 ರಿಂದ 3,000 ವರ್ಷಗಳಷ್ಟು ಹಳೆಯದಾಗಿದೆ ಎಂದು ತಿಳಿದುಬಂದಿದೆ. ಮಾತ್ರವಲ್ಲ ಈ ಜಾಗದಲ್ಲಿ ಪೊಗಲ್ ಅನ್ನು ಸಹ ಗ್ರಾಮಸ್ಥರು ಆಚರಿಸುತ್ತಾರೆ ಎಂದು ಹೇಳಿದರು.

ಈ ಮೂರು ಕಲ್ಲುಗಳು ಒಂದೇ ಜಾಗದಲ್ಲಿ ಸಿಗುವುದು ಅಪರೂಪವಾದ್ದರಿಂದ ಕಲ್ಲುಗಳು ಮಹತ್ವವನ್ನು ಪಡೆದುಕೊಂಡಿದೆ. ಇದಲ್ಲದೆ, ಇದು ಪ್ರದೇಶದಲ್ಲಿ ಪ್ರಾಚೀನ ಮಾನವ ವಸಾಹತುಗಳು ಅಸ್ತಿತ್ವವನ್ನು ಸೂಚಿಸುತ್ತದೆ. ವಿಶೇಷವಾಗಿ ಇಲ್ಲಿ ಕಂಡುಬಂದಿರು ಅವಶೇಷಗಳು ವರ್ಷಗಳ ಹಿಂದೆ ಆಸ್ತಿತ್ವದಲ್ಲಿದ್ದ ಕೇರಳದ ತಪ್ಪಲಿನ ಹಾದಿಯ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಹೇಳಿದರು.

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಂಗಳೂರು ಅಡಿಕೆ ಮಾರುಕಟ್ಟೆ ‘ಸೈಕಲಾಜಿಕಲ್ ಬಫರ್’ ಹಂತಕ್ಕೆ…!
February 20, 2026
10:26 PM
by: ಅರುಣ್‌ ಕುಮಾರ್ ಕಾಂಚೋಡು
ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ
February 20, 2026
7:46 AM
by: ದ ರೂರಲ್ ಮಿರರ್.ಕಾಂ
ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು
February 20, 2026
7:20 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror