ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಆಮೆಗಳು ಸಂತಾನೋತ್ಪತ್ತಿಗಾಗಿ ಸಾಮೂಹಿಕವಾಗಿ ಒಡಿಶಾದ ಗಂಜಾಂ ಜಿಲ್ಲೆಯ ರುಶಿಕುಲ್ಯ ಕಡಲ ತೀರಕ್ಕೆ ಆಗಮಿಸಿವೆ.
Advertisement
Advertisement
ಕಳೆದ ಮೂರು ದಿನಗಳಲ್ಲಿ ಕನಿಷ್ಠ 4,65,357 ಆಮೆಗಳು ರೂಕೇರಿಯಲ್ಲಿ ಮೊಟ್ಟೆ ಇಟ್ಟಿವೆ ಎಂದು ಬರ್ಹಾಂಪುರ ಡಿಎಫ್‌ಒ ಅಮ್ಲನ್ ನಾಯಕ್ ಹೇಳಿದ್ದಾರೆ
.
Advertisement
ಆಲಿವ್ ರಿಡ್ಲೆ ಆಮೆಗಳು ಪ್ರತಿ ವರ್ಷ ಮಾರ್ಚ್ ಮೊದಲ ವಾರದವರೆಗೆ ಸಾಮೂಹಿಕವಾಗಿ ಮೊಟ್ಟೆ ಇಡಲು ಆಗಮಿಸುತ್ತವೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement