ರೂಪಾಂತರಿ ಒಮಿಕ್ರಾನ್ ವೈರಸ್ ಅಷ್ಟೇನೂ ತೀವ್ರತೆಯನ್ನು ಹೊಂದಿಲ್ಲ ಎಂದು ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಆದರೆ ಎಚ್ಚರಿಕೆ ವಹಿಸಿಕೊಂಡರೆ ಸಾಕು ಎಂದು ತಿಳಿಸಿದ್ದಾರೆ.
Advertisement
ಕೊರೋನಾ ರೂಪಾಂತಾರಿ ಒಮಿಕ್ರಾನ್ ವೈರಸ್ ಕುರಿತು ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದು, ಈ ಅಧ್ಯಯನದ ಪ್ರಕಾರ ರೂಪಾಂತರಿ ಒಮಿಕ್ರಾನ್ ಅಷ್ಟೇನೂ ತೀವ್ರತೆಯನ್ನು ಹೊಂದಿಲ್ಲ ಎನ್ನುವುದು ಅಧ್ಯಯನದಲ್ಲಿ ತಿಳಿದು ಬಂದಿದೆ.
Advertisement
ಅಧ್ಯಯನದ ವರದಿಯ ಪ್ರಕಾರ 100 ಮಂದಿಯಲ್ಲಿ ಮೂವರಿಗೆ ಓಮಿಕ್ರಾನ್ ವೈರಸ್ ತೀವ್ರವಾಗಿ ಕಾಡಬಹುದು. ಮಾತ್ರವಲ್ಲದೆ, ಸೋಂಕು ತಗುಲಿದಂತಹ ರೋಗಿಗಳು ಶೇ.47% ರಷ್ಟು ಆಸ್ಪತ್ರೆಗೆ ದಾಖಲಾಗಿರುವರು ಎಂದು ವರದಿ ತಿಳಿಸಿದೆ. ಒಮಿಕ್ರಾನ್‌ನ ಬಗ್ಗೆ ದಿನಕ್ಕೊಂದು ವಿಷಯ ಹರಡುವುದಕ್ಕಿಂತ ಈ ರೂಪಾಂತರಿ ಒಮಿಕ್ರಾನ್ ಡೆಲ್ಟಾದಷ್ಟು ತೀವ್ರತೆಯನ್ನು ಹೊಂದಿಲ್ಲ ಎಂಬುದು ಈಗ ನಿಟ್ಟುಸಿರು ಬಿಡುವಂತೆ ಮಾಡಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement