ಭಾರತೀಯ ಈರುಳ್ಳಿಯ ಹೆಚ್ಚಿನ ಬೆಲೆಗೆ ರಪ್ತಾಗುತ್ತಿದೆ. ಏಪ್ರಿಲ್ ಮತ್ತು ನವೆಂಬರ್ 2021 ರ ನಡುವೆ, ರಫ್ತು 10.55 ಲಕ್ಷ ಟನ್‌ಗಳ ವ್ಯಾಪ್ತಿಯಲ್ಲಿದೆ ರಪ್ತಾಗಿದ್ದರೆ, ಕೊರೋನಾ ಸಾಂಕ್ರಾಮಿಕ ಪರಿಸ್ಥಿತಿಯ ಹೊರತಾಗಿಯೂ ಈರುಳ್ಳಿ ರಫ್ತು ಹೆಚ್ಚಳವಾಗಿದೆ ಎಂದು ಹಿರಿಯ ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಪಾಕಿಸ್ತಾನದಿಂದ ಈರುಳ್ಳಿ ಸರಬರಾಜನ್ನು ಟನ್‌ಗೆ $300 ಎಂದು ದಾಖಲಿಸಿದ್ದರೆ ಭಾರತೀಯ ಸ್ಟಾಕ್ $500 ಅನ್ನು ದಾಖಲಿಸಲಾಗಿದೆ. ಭಾರತ ಸೇರಿದಂತೆ ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ಬೆಳೆ ಹಾನಿಗೊಳಗಾಗಿದೆ ಎಂದು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಹೇಳಿದರು.
Advertisement
ಈರುಳ್ಳಿಯನ್ನು ವರ್ಷವಿಡೀ ರಫ್ತು ಮಾಡಲಾಗುತ್ತದೆ, ಆದರೆ ಹಿಂಗಾರುಬೆಳೆಯನ್ನು ಡಿಸೆಂಬರ್- ಜನವರಿ ಬಿತ್ತಲಾಗುತ್ತದೆ ಮತ್ತು ಮಾರ್ಚ್ ನಂತರ ಕೊಯ್ಲು ಮಾಡಲಾಗುತ್ತದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement