ಈರುಳ್ಳಿ ಮತ್ತು ಅಲೂಗಡ್ಡೆಯನ್ನು ಒಟ್ಟಿಗೆ ಇರಬಾರದು – ಇಟ್ಟರೆ ಏನಾಗುತ್ತೆ ಗೊತ್ತಾ?

November 12, 2025
6:44 AM

ಈರುಳ್ಳಿ ಮತ್ತು ಅಲೂಗಡ್ಡೆಗಳನ್ನು ಮಾರುಕಟ್ಟೆಯಿಂದ ಜೊತೆಯಲ್ಲೇ ತಂದರೂ ಆದು ಅಡುಗೆಮನೆಯಲ್ಲಿ ಬೇರೆ ಬೇರೆ ಮಾಡುತ್ತೇವೆ ಒಂದು ವೇಳೆ ಜತೆಯಲ್ಲೇ ಇಟ್ಟರೆ ಏನಾಗುತ್ತದೆ..?

ಈರುಳ್ಳಿಯ ನೈಸರ್ಗಿಕ ‘ಎಥಿಲೀನ್ ಅನಿಲವನ್ನು’ಬಿಡುಗಡೆ ಮಾಡುತ್ತದೆ. ಎಥಿಲೀನ್ ಅನಿಲವು ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಬೇಗನೆ ಕೊಳೆತು ಹೋಗಲು ಕಾರಣವಾಗುತ್ತದೆ. ಈರುಳ್ಳಿಯಿಂದ ಬಿಡುಗಡೆಯಾಗುವ ಈ ಅನಿಲವೂ ಅಲೂಗಡ್ಡೆಯನ್ನು ಬೇಗನೆ ಕೊಳೆತು ಹೋಗಲು ಕಾರಣವಾಗುತ್ತದೆ. ಇನ್ನು ಆಲೂಗಡ್ಡೆಯಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಟ್ಟಿಗೆ ಸಂಗ್ರಹಿಸಿದರೆ, ಆಲೂಗಡ್ಡೆಯಿಂದ ಬರುವ ತೇವಾಂಶವು ಈರುಳ್ಳಿಯೊಳಗೆ ಹೀರಲ್ಪಡುತ್ತದೆ, ಇದರಿಂದಾಗಿ ಈರುಳ್ಳಿ ಮೃದುವಾಗುತ್ತದೆ ಮತ್ತು ಅಚ್ಚಾಗುತ್ತದೆ, ಇದರಿಂದ ಈ ತರಕಾರಿಗಳೆರಡು ಕೊಳೆತು ಹೋಗುತ್ತದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಗೇರುಹಣ್ಣು ಮೌಲ್ಯವರ್ಧನೆಗೆ ಉಚಿತ ತರಬೇತಿ : ಪುತ್ತೂರಿನ DCR ವತಿಯಿಂದ ಅವಕಾಶ
March 22, 2026
7:39 AM
by: ಮಿರರ್‌ ಡೆಸ್ಕ್
ಆಲಿಕಲ್ಲು ಮಳೆಯಿಂದ ಬೆಳೆ ರಕ್ಷಣೆ | ರೈತರಿಗೆ ‘ಆಂಟಿ-ಹೈಲ್ ನೆಟ್’ ಹೊಸ ತಂತ್ರಜ್ಞಾನ
March 20, 2026
8:14 PM
by: ದ ರೂರಲ್ ಮಿರರ್.ಕಾಂ
ಪಿ.ಎಂ. ಕಿಸಾನ್ ಸಹಾಯಧನಕ್ಕೆ ‘FRUITS’ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯ
February 28, 2026
6:48 AM
by: ಮಿರರ್‌ ಡೆಸ್ಕ್
ಪುತ್ತೂರಿನಲ್ಲಿ ಫೆ.21 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ
February 6, 2026
9:37 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror