ರಾಷ್ಟೀಯ ತಂತ್ರಜ್ಞಾನ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು 5,800 ಕೋಟಿ ರೂ.ಗಳ ವೈಜ್ಞಾನಿಕ ಯೋಜನೆಗಳನ್ನು ಇಂದು ಸಮರ್ಪಿಸಲಿದ್ದಾರೆ. ಲೇಸರ್ ಇಂಟರ್ಫೆರೋಮೀಟರ್ ಗುರುತ್ವಾಕರ್ಷಣೆ-ತರಂಗ ವೀಕ್ಷಣಾಲಯ- ಇಂಡಿಯಾ ಗೆ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ. ಇದುವಿಶ್ವದ ಬೆರಳೆಣಿಕೆಯಷ್ಟು ಲೇಸರ್ ಇಂಟರ್ಫೆರೋಮೀಟರ್ ಗುರುತ್ವಾಕರ್ಷಣೆ-ತರಂಗ ವೀಕ್ಷಣಾಲಯಗಳಲ್ಲಿ ಒಂದಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel