ಮೇ.2 | ಪಂಜ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ | 121 ಸೀಯಾಳಾಭಿಷೇಕ |

Advertisement
Advertisement
Advertisement

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೇ 2 ರಂದು ಸೋಮವಾರ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ. ಅಂದು ಶತರುದ್ರ, 121 ಸೀಯಾಳಾಭಿಷೇಕ ಮತ್ತಿತರ ಸೇವೆಗಳು ಜರಗಲಿದೆ. ಭಕ್ತಾದಿಗಳಿಗೆ ಸೀಯಾಳ ದೇವರಿಗೆ ಸಮರ್ಪಣೆ ಮಾಡಲು ದೇವಳಕ್ಕೆ ಮೇ.1 ರ ಮಧ್ಯಾಹ್ನದ ಮೊದಲು ದೇವಳಕ್ಕೆ  ತರಬೇಕಾಗಿ ಆಡಳಿತ ಮಂಡಳಿಯು ವಿನಂತಿ ಮಾಡಿದೆ.  

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮೇ.2 | ಪಂಜ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ | 121 ಸೀಯಾಳಾಭಿಷೇಕ |"

Leave a comment

Your email address will not be published.


*