ಇಂದಿನ ನ್ಯೂಸ್ ಪೇಪರ್ ನಾಳೆಗೆ ಹಳೆಯದಾಗುತ್ತೆ. ಹೀಗೆ ಸಂಗ್ರಹವಾದ ದಿನಪತ್ರಿಕೆಯನ್ನು ಬಳಸಿ ಫಿಫಾ ವರ್ಲ್ಡ್ ಕಪ್ನ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ತಮ್ಮ ವಿಶಿಷ್ಟ ಕಲೆಗಳಿಂದ ಜನಮನ ಸೆಳೆದ ಮಹಿಳೆ ಹಳೆ ನ್ಯೂಸ್ ಪೇಪರ್ಸ್ ಬಳಸಿ ಸುಂದರ ಕಲಾಕೃತಿ ರಚನೆ ಮಾಡಿದ್ದಾರೆ.ಮಹಾರಾಷ್ಟ್ರದ ಕಲಾವಿದೆ ಪ್ರಾಂಜಲಿ ಮುಲಿಕ್ ವಿಶ್ವಕಪ್ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ. ಫಿಫಾ ಕಪ್ ಅನ್ನು ಸಾಮಾನ್ಯವಾಗಿ ವರ್ಲ್ಡ್ ಕಪ್ ಎಂದು ಕರೆಯಲಾಗುತ್ತದೆ.
Advertisement
ಅಂತಾರಾಷ್ಟ್ರೀಯ ಅಸೋಸಿಯೇಷನ್ ಫುಟ್ಬಾಲ್ ಫಿಫಾ ವರ್ಲ್ಡ್ ಕಪ್ ಆಯೋಜನೆ ಮಾಡುತ್ತದೆ. 1930ರಲ್ಲಿ ಆರಂಭವಾದ ವರ್ಲ್ಡ್ಕಪ್ ಪ್ರತೀ 4 ವರ್ಷಗಳಿಗೊಮ್ಮೆ ನಡೆಯುತ್ತಿದೆ.ಕಸದಿಂದ ರಸ ನಿರ್ಮಾಣ ಮಾಡಿರುವ ಈಕೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement