ಹಳೆ ಪೇಪರಿನಿಂದ ತಯಾರಾದ ಫಿಫಾ ವರ್ಲ್ಡ್ ಕಪ್ ರಚನೆ….!

September 30, 2022
10:53 AM

ಇಂದಿನ ನ್ಯೂಸ್​​​​​ ಪೇಪರ್​ ನಾಳೆಗೆ ಹಳೆಯದಾಗುತ್ತೆ. ಹೀಗೆ ಸಂಗ್ರಹವಾದ ದಿನಪತ್ರಿಕೆಯನ್ನು ಬಳಸಿ ಫಿಫಾ ವರ್ಲ್ಡ್​​​​​ ಕಪ್​​​ನ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ತಮ್ಮ ವಿಶಿಷ್ಟ ಕಲೆಗಳಿಂದ ಜನಮನ ಸೆಳೆದ ಮಹಿಳೆ ಹಳೆ ನ್ಯೂಸ್​​​ ಪೇಪರ್ಸ್​​ ಬಳಸಿ ಸುಂದರ ಕಲಾಕೃತಿ ರಚನೆ ಮಾಡಿದ್ದಾರೆ.ಮಹಾರಾಷ್ಟ್ರದ ಕಲಾವಿದೆ ಪ್ರಾಂಜಲಿ ಮುಲಿಕ್ ವಿಶ್ವಕಪ್ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ. ಫಿಫಾ ಕಪ್​​ ಅನ್ನು ಸಾಮಾನ್ಯವಾಗಿ ವರ್ಲ್ಡ್​​​ ಕಪ್​​ ಎಂದು ಕರೆಯಲಾಗುತ್ತದೆ.

ಅಂತಾರಾಷ್ಟ್ರೀಯ ಅಸೋಸಿಯೇಷನ್​​​​ ಫುಟ್​​ಬಾಲ್ ಫಿಫಾ ವರ್ಲ್ಡ್​​​ ಕಪ್​​ ಆಯೋಜನೆ ಮಾಡುತ್ತದೆ. 1930ರಲ್ಲಿ ಆರಂಭವಾದ ವರ್ಲ್ಡ್​​ಕಪ್ ಪ್ರತೀ 4 ವರ್ಷಗಳಿಗೊಮ್ಮೆ ನಡೆಯುತ್ತಿದೆ.ಕಸದಿಂದ ರಸ ನಿರ್ಮಾಣ ಮಾಡಿರುವ ಈಕೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುರಸು ಚಂಡಮಾರುತ – ದಕ್ಷಿಣ ಭಾರತದಲ್ಲಿ ಭಾರಿ ಮಳೆ ಮುನ್ಸೂಚನೆ
November 5, 2026
6:15 AM
by: ದ ರೂರಲ್ ಮಿರರ್.ಕಾಂ
ನಾಗಪುರದ ಅಡಿಕೆ ವ್ಯಾಪಾರಿ ಡಿಆರ್‌ಐ ವಶಕ್ಕೆ – ₹35 ಕೋಟಿ ಅಕ್ರಮ ಆಮದು ಪ್ರಕರಣದ ತನಿಖೆ ಚುರುಕು
November 5, 2026
6:10 AM
by: ದ ರೂರಲ್ ಮಿರರ್.ಕಾಂ
1,000 ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ಜೊತೆ ಜೋಡಣೆ
November 5, 2026
6:00 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 04-11-2026 | ನ.8ರ ಬಳಿಕ ಚಳಿ ಹೆಚ್ಚಳದ ಸೂಚನೆ – ಉತ್ತರ ಒಳನಾಡಿನಲ್ಲಿ 10 ದಿನ ಮಳೆಯಿಲ್ಲವೇ?
November 4, 2026
9:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror