ಇನ್ನುಂದೆ ಎಟಿಎಂ-ಯುಪಿಐ ಮೂಲಕ ಪಿಎಫ್ ಹಣವನ್ನು ಪಡೆಯಬಹುದು : ಇಪಿಎಫ್ಒ

December 7, 2025
3:27 PM

ನೌಕರಿಗೆಗೆ ತುರ್ತು ಪರಿಸ್ಥತಿಯಲ್ಲಿ ಪಿಎಫ್ ಹಣವನ್ನು ಪಡೆಯಲು ತುಂಬಾ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಆನ್ ಲೈನ್ ಮೂಲಕ ಪಿಎಫ್ ಹಣ ವಿತ್ ಡ್ರಾ ಮಾಡಲು 7 ರಿಂದ 10 ದಿನ ಬೇಕು. ಕೆಲವೊಮ್ಮೆ ತಿಂಗಳವರೆಗೆ ಕಾಯಬೇಕಾಗುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಲೆಂದು ನೌಕರಿಗೆ ಭವಿಷ್ಯ ನಿಧಿ (ಇಪಿಎಫ್ಒ) ಎಟಿಎಂ ಮತ್ತು ಯುಪಿಐ ಪಾವತಿ ಆಪ್ಲಿಕೇಶನ್ಗಳ ಮೂಲಕ ವ್ಯವಹರಿಸಲು ಅವಕಾಶ ನೀಡಿದೆ.

ಈ ಸೇವೆಯು 2026 ಜನವರಿಯಿಂದ ಶುರುವಾಗಲಿದ್ದು, ಇದಕ್ಕೂ ಮೊದಲು ಇಪಿಎಫ್ಒ ತನ್ನ ಚಂದಾದಾರರಿಗೆ ಎಟಿಎಮ್ ಕಾರ್ಡ್ಗಳನ್ನು ನೀಡುತ್ತದೆ. ಇದರಿಂದ ಪಿಎಫ್ ಚಂದದಾರರೂ ತಮ್ಮ ಹಣವನ್ನು ಪರೀಶೀಲಿಸಬಹುದು, ವರ್ಗಾವಣೆ ಮಾಡಬಹುದು ಅಷ್ಟೇ ಅಲ್ಲ ಹಣವನ್ನು ಕ್ಲೈಮ್ ಕೂಡ ಮಾಡಬಹುದಾಗಿದೆ. ಒಟ್ಟಾರೆಯಾಗಿ ವ್ಯವಹಾರವನ್ನು ಸುಲಭಗೊಳಿಸುವುದು ಡಿಜಿಟಲ್ ಸೇವೆಯ ಉದೇಶವಾಗಿದೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆ ವಿಮೆ ಕತೆ ಏನು..? | ಬೆಳೆ ವಿಮೆ ಪಾವತಿಯಾಗದೇ ಇದ್ದರೆ ಸರ್ಕಾರದಿಂದ ಪರಿಹಾರ ಅಗತ್ಯವಿದೆ
December 7, 2025
8:20 PM
by: ಮಹೇಶ್ ಪುಚ್ಚಪ್ಪಾಡಿ
ಉತ್ತಮ ಆಹಾರದೊಂದಿಗೆ ಕಣ್ಣಿನ ರಕ್ಷಣೆ ಮಾಡಿ
December 7, 2025
3:31 PM
by: ರೂರಲ್‌ ಮಿರರ್ ಸುದ್ದಿಜಾಲ
ಈ-ಸ್ವತ್ತು ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ
December 7, 2025
3:26 PM
by: ರೂರಲ್‌ ಮಿರರ್ ಸುದ್ದಿಜಾಲ
ದೇವಾಲಯದ ಹುಂಡಿಗೆ ಸೇರಿದ ಹಣ ದೇವರಿಗೆ : ಸುಪ್ರೀಂ ಕೋರ್ಟ್
December 7, 2025
3:23 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror