ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 2022ರ ಕೊನೆಯ ವಾರ ಅಥವಾ 2023 ಜನವರಿಯ ಮೊದಲ ವಾರದಲ್ಲಿ ಠೇವಣಿ ಮಾಡುತ್ತಾರೆ. ಇ-ಕೆವೈಸಿ ಮಾಡದ ರೈತರು ಕೂಡಲೇ KYC ಮಾಡಿಸಬೇಕು ಇಲ್ಲವಾದಲ್ಲಿ 13ನೇ ಕಂತಿನ ಮೊತ್ತ ಬ್ಯಾಂಕ್ ಖಾತೆಗೆ ಬರುವುದಿಲ್ಲ.
Advertisement
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಇನ್ನು ಕೂಡ ನೋಂದಣಿ ಮಾಡದ ರೈತರು ನೋಂದಾಯಿಸಲು ಸರ್ಕಾರ ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಿದೆ. ಈ ಯೋಜನೆಗೆ ಅರ್ಹತೆ ಇಲ್ಲದವರು ಇದರ ಲಾಭವನ್ನು ಪಡೆಯುತ್ತಿದ್ದಾರೆ ಈ ರೀತಿಯ ವಂಚನೆಯಿಂದಾಗಿ, ಇದರ ಫಲಾನುಭವಿಗಳು ನೋಂದಾಯಿಸುವಾಗ ಕಡ್ಡಾಯವಾಗಿ ಪಡಿತರ ಚೀಟಿಯ ಸಾಫ್ಟ್ ಕಾಪಿಯನ್ನು ಇತರ ದಾಖಲೆಗಳ ಜೊತೆಗೆ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement