#Job #ModiInAmerica | ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ | ಭಾರತೀಯ ಉದ್ಯೋಗರಂಗಕ್ಕೆ 80 ಸಾವಿರ ಉದ್ಯೋಗ ಸೃಷ್ಟಿ

June 26, 2023
12:54 PM

ಪ್ರಧಾನಿ ಮೋದಿಯವರು ಅನೇಕ ವಿದೇಶ ಪ್ರವಾಸಗಳನ್ನು ಕೈಗೊಳ್ಳುತ್ತಾರೆ. ಕೆಲವರು ಟೀಕಿಸುತ್ತಾರೆ, ಮೋದಿಯವರು ಸುಮ್ಮನೆ ದೇಶ ಸುತ್ತುತ್ತಾರೆ ಎಂದು. ನಮ್ಮ ದೇಶದಲ್ಲಿ ಮಾಡಲು ಬೇಕಾದಷ್ಟು ಕೆಲಸಗಳಿರುತ್ತವೆ. ಅದು ಬಿಟ್ಟು ಕೋಟಿ ಗಟ್ಟಲೆ ಖರ್ಚು ಮಾಡಿಕೊಂಡು ವಿದೇಶ ಸುತ್ತಲು ಹೋಗುತ್ತಾರೆ ಎಂದು. ಆದರೆ ಅವರ ಭೇಟಿ ಹಿಂದೆ ಅನೇಕ ರಾಜ ತಾಂತ್ರಿಕ ಉದ್ದೇಶಗಳಿರುತ್ತವೆ. ಅದರಿಂದ ನಮ್ಮ ದೇಶಕ್ಕೂ ಅಷ್ಟೇ ಲಾಭಗಳಿರುತ್ತವೆ.

ಈ ಬಾರಿ ಪ್ರಧಾನಿ ಮೋದಿಯವರು ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಇದು ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಅದರಂತೆ ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, 80 ಸಾವಿರ ಉದ್ಯೋಗಗಳ ಲೈನ್ ಕ್ಲಿಯರ್ ಆಗಿದೆ. 2024 ರ ವೇಳೆಗೆ 80 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುವ ಬಗ್ಗೆ ಕೇಂದ್ರ ಸಚಿವರು ತಿಳಿಸಿದ್ದಾರೆ. ಇದಕ್ಕೆ ಕಾರಣ ಮೋದಿಯವರ ಅಮೇರಿಕ ಭೇಟಿ.

Advertisement

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಏಪ್ರಿಲ್ 2 ಕೆಲವು ವಿಶೇಷ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿ
April 2, 2025
6:18 AM
by: ದ ರೂರಲ್ ಮಿರರ್.ಕಾಂ
ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group