ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಲಗುಪ್ತ ವಲಯದ ವಸಲತಿಪ್ಪದಲ್ಲಿ ಮೀನುಗಾರಿಕೆ ಮಾಡ್ತಿದ್ದ ವೇಳೆ ವಿಚಿತ್ರ ಮೀನು ಬಲೆಗೆ ಬಿದ್ದಿದೆ.
Advertisement
ಮನುಷ್ಯರ ಮುಖದಂತೆ ಕಾಣುವ ಈ ಅಪರೂಪದ ಮೀನನ್ನು ಬೈಸನ್ ಫಿಶ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಪಫರ್ ಫಿಶ್, ಬಲೂನ್ ಫಿಶ್ ಅಥವಾ ಗ್ಲೋಬ್ ಫಿಶ್ ಎಂದು ಕರೆಯುತ್ತಾರೆ.
Advertisement
ಇದನ್ನು ವಿಶ್ವದ ಎರಡನೇ ಅತ್ಯಂತ ವಿಷಕಾರಿ ಮೀನು ಎಂದು ಹೇಳಲಾಗ್ತಿದ್ದು, ಮನುಷ್ಯನನ್ನೇ ಕೊಲ್ಲುವಷ್ಟು ವಿಷ ಇದರಲ್ಲಿ ಇದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿ ಗೋಪಾಲಕೃಷ್ಣ ತಿಳಿಸಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement