ಹವಾಮಾನ ಬದಲಾವಣೆ ಮತ್ತು ಮಾಲಿನ್ಯ | 45 ಸಾವಿರ ಸಮುದ್ರ ಪ್ರಭೇದಗಳು ಅಪಾಯದಲ್ಲಿ | ಸಂಶೋಧನೆಯಲ್ಲಿ ಬಹಿರಂಗ |

February 25, 2022
8:53 PM

ಹವಾಮಾನ ಬದಲಾವಣೆಯ  ಪರಿಣಾಮವಾಗಿ ಸಮುದ್ರದಲ್ಲಿನ ವಿವಿಧ ಪ್ರಾಣಿಗಳ ಮೇಲೆ ಪರಿಣಾಮ ಬೀರಿವೆ ಎಂದು ಸಂಶೋಧನಾ ವರದಿ ಬಹಿರಂಗ ಮಾಡಿದೆ. ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಮತ್ತು ಜಾಗತಿಕ ಸಮುದ್ರ ತಜ್ಞರು ಸಮುದ್ರ ಜೀವಶಾಸ್ತ್ರದ ಬಗ್ಗೆ ಪರಿಶೀಲಿಸಿದ್ದ‌ರು.

Advertisement
Advertisement

ಹವಾಮಾನ ಬದಲಾವಣೆಯಿಂದ ವಾತಾವರಣದ ಏರುಪೇರಾಗಿವೆ. ಈ ಕಾರಣದಿಂದ ಮೀನುಗಾರಿಕಾ ವಲಯದ ಸುಮಾರು 4000 ವಿವಿಧ ಜಲಚರಗಳು ಸಂಕಷ್ಟ ಎದುರಿಸುತ್ತಿವೆ.  ಹೀಗಾಗಿ ಈಗ ಜಲಚರಗಳಲ್ಲಿ ಅತ್ಯಂತ ದುರ್ಬಲವಾಗಿರುವ ಹಾಗೂ ಹೆಚ್ಚು ಅಪಾಯದಲ್ಲಿರುವ  ಸಮುದ್ರದ ಜಲಚರ ಜಾತಿಗಳನ್ನು ಗುರುತಿಸಲಾಗುತ್ತಿದೆ. ಈ ಮೂಲಕ ಜಾಗತಿಕವಾಗಿ ಜಲಚರಗಳ ಸಂರಕ್ಷಣೆ ಹಾಗೂ ಮಾನವ ಹಸ್ತಕ್ಷೇಪದ ಹವಾಮಾನ ಬದಲಾವಣೆ ತಡೆಯುವ ಪ್ರಯತ್ನ ನಡೆಸಬಹುದಾಗಿದೆ ಎಂದು ವರದಿಯಾಗಿದೆ.

Advertisement

ಮೃದ್ವಂಗಿಗಳು, ಹವಳಗಳು ನಮ್ಮ ಸಾಗರಗಳಲ್ಲಿನ ಆಳದಲ್ಲಿ ಸಂಕಷ್ಟ ಅನುಭವಿಸುತ್ತಿವೆ ಹಾಗೂ ವಿವಿಧ ಮಾಲಿನ್ಯಗಳನ್ನು ಎದುರಿಸುತ್ತಿವೆ.  ನಕ್ಷತ್ರ ಮೀನುಗಳು, ಸಮುದ್ರ ಬಸವನಗಳು ಮತ್ತು ಹಾರುವ ಮೀನುಗಳು ಹವಾಮಾನ ಬದಲಾವಣೆ- ಸಂಬಂಧಿತ ಒತ್ತಡಗಳಿಗೆ ಹೆಚ್ಚು ಗುರಿಯಾಗುತ್ತವೆ ಎಂದು ನಾವು ಕಂಡುಹಿಡಿದಿದ್ದೇವೆ, ಇವೆಲ್ಲವೂ ಪ್ರಪಂಚದಾದ್ಯಂತದ ಸಾಗರಗಳಲ್ಲಿ ಕಂಡುಬರುತ್ತದೆ ಎಂದು ಸಂಶೋಧಕ ಡಾ.ಬುಟ್ ವರದಿ ಮಾಡಿದ್ದಾರೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ : ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror