ಬೆಳ್ಳಾರೆಯಲ್ಲಿ ಪ್ರವೀಣ ನೆಟ್ಟಾರ್ ಅವರ ಕೊಲೆ ಪ್ರಕರಣದ ಆರೋಪಿ ಶಫೀಕ್ ಎಂಬವರು 3 ವರ್ಷಗಳ ಹಿಂದೆ ಗುತ್ತಿಗಾರಿನ ಪ್ರಗತಿ ಎಂಟ್ರಪ್ರೈಸಸ್ ನಲ್ಲಿ ಕೆಲಸಕ್ಕಿದ್ದು ಇದೀಗ ಮಂಗಳೂರಿನ ಗಾರ್ಬಲ್ನಲ್ಲಿ ಕೆಲಸಕ್ಕೆ ಇರುವುದಾಗಿದೆ. 3 ವರ್ಷದಿಂದ ಶಫೀಕ್ ನಿಗೂ ಮತ್ತು ಸಂಸ್ಥೆಗೂ ಯಾವುದೇ ಸಂಬಂಧವಿರುದಿಲ್ಲ. ಆದುದರಿಂದ ಯಾರೂ ಕೂಡ ತಪ್ಪು ಗ್ರಹಿಕೆ ಮಾಡಬಾರದಾಗಿಯೂ, ಪ್ರವೀಣ್ ಅವರ ಹತ್ಯೆಯನ್ನು ಖಂಡಿಸುವುದಲ್ಲದೆ ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ಸಂಸ್ಥೆಯ ಮಾಲಕರಾದ ಅಬ್ದುಲ್ ಖಾದರ್ ಹಾಜಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel