ಅಡುಗೆ ಮನೆಗೆ ವಾರದಲ್ಲೊಮ್ಮೆಯಾದರೂ ಟೊಮ್ಯಾಟೋ #Tomato ಹಣ್ಣು ಇಲ್ಲಾಂದ್ರೆ ಅಡಿಗೆ ಮನೆಯಲ್ಲಿ ಹೆಂಗಸರಿಗೆ ಏನೋ ಕಳೆದುಕೊಂಡಂತೆ. ಆದರೆ ಇತ್ತೀಚೆಗೆ ಟೊಮ್ಯಾಟೋ ಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ.
ಟೊಮ್ಯಾಟೋ ಬೆಲೆ ನೂರರ ಗಡಿ ತಲುಪಿದೆ. ಗುಣಮಟ್ಟದ ಅಂದರೆ ಬೆಲೆ ನೂರು ರೂಪಾಯಿ ಆಗಿದೆ. ಎರಡನೇ ದರ್ಜೆಯ ಟೊಮ್ಯಾಟೋ 70 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಟೊಮ್ಯಾಟೋ ಜೊತೆಗೆ ಇತರೆ ತರಕಾರಿ ಬೆಲೆಯೂ ಏರಿಕೆ ಕಂಡಿದೆ. 15 KG ಟೊಮ್ಯಾಟೋ ಬಾಕ್ಸ್ ಸಾವಿರ ಸನಿಹಕ್ಕೆ ಬಂದಿದೆ. ಕೋಲಾರದ ಟೊಮ್ಯಾಟೋ ರಫ್ತು ಆಗುತ್ತಿರುವ ಹಿನ್ನೆಲೆ ಬೆಲೆ ಏರಿಕೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ರಾಜಧಾನಿಯಲ್ಲಿಯೂ ಟೊಮ್ಯಾಟೋ ಬೆಲೆ ನೂರರ ಗಡಿ ತಲುಪಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel