#PriceHike | ನೂರರ ಗಡಿಯತ್ತ ಟೊಮ್ಯಾಟೋ ಬೆಲೆ | ತರಕಾರಿ ಜೊತೆ ಬೇಳೆಕಾಳು ದರವೂ ಹೆಚ್ಚಳ..! |

June 25, 2023
1:49 PM

ಅಡುಗೆ ಮನೆಗೆ ವಾರದಲ್ಲೊಮ್ಮೆಯಾದರೂ ಟೊಮ್ಯಾಟೋ #Tomato ಹಣ್ಣು ಇಲ್ಲಾಂದ್ರೆ ಅಡಿಗೆ ಮನೆಯಲ್ಲಿ ಹೆಂಗಸರಿಗೆ ಏನೋ ಕಳೆದುಕೊಂಡಂತೆ. ಆದರೆ ಇತ್ತೀಚೆಗೆ ಟೊಮ್ಯಾಟೋ ಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ.

Advertisement
Advertisement

ಟೊಮ್ಯಾಟೋ ಬೆಲೆ  ನೂರರ ಗಡಿ ತಲುಪಿದೆ.  ಗುಣಮಟ್ಟದ ಅಂದರೆ  ಬೆಲೆ ನೂರು ರೂಪಾಯಿ ಆಗಿದೆ. ಎರಡನೇ ದರ್ಜೆಯ ಟೊಮ್ಯಾಟೋ 70 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಟೊಮ್ಯಾಟೋ ಜೊತೆಗೆ ಇತರೆ ತರಕಾರಿ ಬೆಲೆಯೂ  ಏರಿಕೆ ಕಂಡಿದೆ. 15 KG ಟೊಮ್ಯಾಟೋ ಬಾಕ್ಸ್ ಸಾವಿರ ಸನಿಹಕ್ಕೆ ಬಂದಿದೆ. ಕೋಲಾರದ ಟೊಮ್ಯಾಟೋ ರಫ್ತು  ಆಗುತ್ತಿರುವ ಹಿನ್ನೆಲೆ ಬೆಲೆ ಏರಿಕೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ರಾಜಧಾನಿಯಲ್ಲಿಯೂ ಟೊಮ್ಯಾಟೋ ಬೆಲೆ ನೂರರ ಗಡಿ ತಲುಪಿದೆ.

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :
May 19, 2024
5:57 PM
by: The Rural Mirror ಸುದ್ದಿಜಾಲ
ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?
May 19, 2024
5:28 PM
by: The Rural Mirror ಸುದ್ದಿಜಾಲ
ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?
May 19, 2024
5:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror