Skip to content

Follow Us

Facebook Twitter Youtube Telegram
  • ಮುಖಪುಟ
  • ಸುದ್ದಿಗಳು
  • ಕೃಷಿ
  • ಗ್ರಾಮೀಣ
  • ಅನುಕ್ರಮ
  • ವಿಡಿಯೋ
  • ವಿಶೇಷ
  • ಇ-ಪೇಪರ್‌ಗಳು
  • ಇತರೆ
    • ವೆದರ್ ಮಿರರ್
    • ರಾಷ್ಟ್ರೀಯ
    • ರಾಜ್ಯ
    • ಜಿಲ್ಲೆ
    • ಆಡಿಯೋ ನ್ಯೂಸ್
    • ಅಪರಾಧ
    • ಆರೋಗ್ಯ
    • ಗ್ರಾಮೀಣ
    • ಧಾರ್ಮಿಕ
    • MIRROR FOCUS
    • Exclusive – Mirror Hunt
    • Opinion
  • ಮುಖಪುಟ
  • ಸುದ್ದಿಗಳು
  • ಕೃಷಿ
  • ಗ್ರಾಮೀಣ
  • ಅನುಕ್ರಮ
  • ವಿಡಿಯೋ
  • ವಿಶೇಷ
  • ಇ-ಪೇಪರ್‌ಗಳು
  • ಇತರೆ
    • ವೆದರ್ ಮಿರರ್
    • ರಾಷ್ಟ್ರೀಯ
    • ರಾಜ್ಯ
    • ಜಿಲ್ಲೆ
    • ಆಡಿಯೋ ನ್ಯೂಸ್
    • ಅಪರಾಧ
    • ಆರೋಗ್ಯ
    • ಗ್ರಾಮೀಣ
    • ಧಾರ್ಮಿಕ
    • MIRROR FOCUS
    • Exclusive – Mirror Hunt
    • Opinion
MIRROR FOCUS ಪ್ರಮುಖ ರಾಜ್ಯ ಸುದ್ದಿಗಳು

ಮಂಗಳೂರು-ಬೆಂಗಳೂರು ರೈಲು ಮಾರ್ಗ | ಭರದಿಂದ ಸಾಗುತ್ತಿದೆ ಹಳಿ ದುರಸ್ತಿ ಕಾರ್ಯ | 300 ಕಾರ್ಮಿಕರಿಂದ ನಿರಂತರ ಕೆಲಸ |

August 1, 2024
10:42 PM
ಯಡಕುಮಾರಿ-ಕಡಗರವಳ್ಳಿ ರೈಲು ಹಳಿ ಪುನಃಸ್ಥಾಪನೆಯ ಕಾರ್ಯವು ಪ್ರಗತಿಯಲ್ಲಿದೆ.

ದ ರೂರಲ್ ಮಿರರ್.ಕಾಂ

ಭಾರೀ ಮಳೆಗೆ ಮಂಗಳೂರು-ಬೆಂಗಳೂರು ರೈಲು ಹಳಿಯಲ್ಲಿ ಕಡಗರವಳ್ಳಿ – ಯಡಕುಮಾರಿ ನಡುವಿನಲ್ಲಿ ಭೂಕುಸಿತ ಸಂಭವಿಸಿತ್ತು. ಹೀಗಾಗಿ ರೈಲು ಸಂಚಾರ ಸ್ಥಗಿತಗೊಂಡುಹಳಿ ದುರಸ್ತಿ ಕಾರ್ಯ ಕಳೆದ 4 ದಿನಗಳಿಂದ ಭರದಿಂದ ನಡೆಯುತ್ತಿದೆ.ಯಡಕುಮಾರಿ-ಕಡಗರವಳ್ಳಿ ಹಳಿ ಪುನಃಸ್ಥಾಪನೆಯ ಕಾರ್ಯವು ಪ್ರಗತಿಯಲ್ಲಿದೆ.

ಕಾಮಗಾರಿ ವೇಳೆ ಭಾರೀ ಮಳೆ ಕೆಲಸಕ್ಕೆ ಅಡ್ಡಿಯಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಹಳಿ ಪುನರ್‌ಸ್ಥಾಪನೆ ಕೆಲಸ ಸ್ವಲ್ಪ ತಡವಾಗಿದೆ. ಆದರೂ ಸವಾಲುಗಳ ನಡುವೆ ಕೆಲಸ ಪ್ರಗತಿಯಲ್ಲಿದೆ. ಜು.26 ರಿಂದ ಸರಾಸರಿಯಾಗಿ ಈ ಪ್ರದೇಶದಲ್ಲಿ 140 ಮಿಮೀ ಮಳೆಯಾಗಿದೆ, ಗರಿಷ್ಟ 253 ಮಿಮೀ ಮಳೆ ದಾಖಲಾಗಿದೆ.……….ಮುಂದೆ ಓದಿ……..

Advertisement
Advertisement

ಕಾಮಗಾರಿ ನಡೆಸಲು 171 ವ್ಯಾಗನ್‌ಗಳಲ್ಲಿ ಕಲ್ಲುಗಳನ್ನು ತರಲಾಗಿದ್ದು, ಎಲ್ಲಾ ಅಗತ್ಯ ವಸ್ತುಗಳ ಸಾಗಾಟ ಕಾರ್ಯ ನಡೆದಿದೆ. ಸುಮಾರು 300 ಕಾರ್ಮಿಕರು ಸತತ ಕೆಲಸದಲ್ಲಿದ್ದಾರೆ. ಯಂತ್ರಗಳು ಕೂಡಾ ಕೆಲಸದಲ್ಲಿ ತೊಡಗಿವೆ. ಸದ್ಯ ಮರಳು ಚೀಲ ತುಂಬುವುದು ಮತ್ತು ವಸ್ತುಗಳ ಸಾಗಣೆ ನಡೆಯುತ್ತಿದೆ ಕೆಲಸ ನಡೆಯುತ್ತಿದೆ ಎಂದು  ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.ಪ್ರತಿಕೂಲ ಹವಾಮಾನದ ಹೊರತಾಗಿಯೂ, ರೈಲ್ವೆ ಸಿಬ್ಬಂದಿ ಹಳಿ ರಚನೆಯ ಕೆಲಸ ಮಾಡುತ್ತಿದ್ದಾರೆ.

Progress continues on the Yedakumari-Kadagaravalli track restoration.
Despite adverse weather, railway personnel are diligently working on sandbag filling, material transshipping, and gabion wall construction to consolidate the track formation.

As per the press release released by South Western Railways – SWR today, SWR is making steady progress in restoring the track between Yedakumari and Kadagaravalli stations, despite ongoing challenges posed by adverse weather conditions, where an average rainfall of 140 mm and highest rainfall recorded at 253 mm in that area since 26th July.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
railwayRailway trackShiradi Ghatರೈಲು ಸೇವೆಶಿರಾಡಿ ಘಾಟಿ

ಇದನ್ನೂ ಓದಿ

ಅನುಕ್ರಮಕೃಷಿ-ಮಾರುಕಟ್ಟೆಪ್ರಮುಖಸುದ್ದಿಗಳು
ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಜಾಹೀರಾತು ಸುದ್ದಿಜ್ಯೋತಿಷ್ಯ
ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ
May 17, 2025
7:01 AM
by: ದ ರೂರಲ್ ಮಿರರ್.ಕಾಂ
MIRROR FOCUSThe Rural Mirror ವಾರದ ವಿಶೇಷಧಾರ್ಮಿಕರಾಜ್ಯಸುದ್ದಿಗಳು
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
MIRROR FOCUSಗ್ರಾಮೀಣಜಿಲ್ಲೆಸುದ್ದಿಗಳು
ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ
May 16, 2025
9:51 PM
by: The Rural Mirror ಸುದ್ದಿಜಾಲ

ನಮ್ಮ ಬಗ್ಗೆ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ. ಮಹೇಶ್‌ ಪುಚ್ಚಪ್ಪಾಡಿ ಅವರ ನೇತೃತ್ವದಲ್ಲಿ ನಡೆಯುವ ಈ ಡಿಜಿಟಲ್‌ ಮಾಧ್ಯಮವು ಗ್ರಾಮೀಣ ಭಾರತದ ಕಡೆಗೆ ಲಕ್ಷ್ಯ ನೀಡುತ್ತಿದೆ. ಕೃಷಿ,ಗ್ರಾಮೀಣ ಹಾಗೂ ಪರಿಸರವು ನಮ್ಮ ಆದ್ಯತೆ. ನಮ್ಮ ಹಳ್ಳಿ-ನಮ್ಮ ರೈತರು ನಮ್ಮ ಆದ್ಯತೆ. 

ಗ್ರಾಮೀಣ ಭಾರತವನ್ನು ಸಂಪರ್ಕಿಸುವ ರಚನಾತ್ಮಕ ಮಾಧ್ಯಮದ ಉದ್ದೇಶವನ್ನು ಹೊಂದಲಾಗಿದೆ. ಸಂಕ್ಷಿಪ್ತ ಸುದ್ದಿಗಳು , ರಚನಾತ್ಮಕ ಸಂಗತಿಗಳು, ವಿಶೇಷ ವರದಿಗಳು. ಅಂಕಣಗಳ ಮೂಲಕ ನಿಮ್ಮ ಮುಂದೆ  ದಿ ರೂರಲ್‌ ಮಿರರ್‌.ಕಾಂ. 

ಸಂಪರ್ಕ/ವ್ಯಾಟ್ಸಪ್‌ ಸಂಖ್ಯೆ : 9449125447

The Rural Mirror.com is a leading digital media platform operated by Rural Mirror Publication, under the leadership of Journalist Mahesh Puchchappady. Our focus is on rural India, with a priority on agriculture, rural issues, and the environment. Our main priority is “our village and our farmers”. Our goal is to provide a Constructive medium to connect with rural India, offering brief news, constructive facts, and special reports. Join us at The Rural Mirror.com for inspirational columns.

Contact/Whats App Number: 09449125447

ಮಹೇಶ್‌ ಪುಚ್ಚಪ್ಪಾಡಿ ಅವರು 15  ವರ್ಷಗಳಿಂದಲೂ ಹೆಚ್ಚು ಕಾಲ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಕೃಷಿ-ಗ್ರಾಮೀಣ ಹಾಗೂ ಪರಿಸರ ಅವರ ಆಸಕ್ತಿಯ ವಿಷಯವಾಗಿದೆ. ಕೃಷಿಯ ಜೊತೆಗೆ ತಮ್ಮ ಈ ಆಸಕ್ತಿಯ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಮೂಲಸೌಕರ್ಯದ ಬಗ್ಗೆ ಕಾಳಜಿ ಹೊಂದಿರುವ ಅವರು ತಮ್ಮ ಊರಿನಲ್ಲಿ ಜನರೊಂದಿಗೆ ಸೇರಿ “ಗ್ರಾಮಸೇತು” ಎನ್ನುವ ಸೇತುವೆ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗ್ರಾಮೀಣ ಭಾಗದ ನೆಟ್ವರ್ಕ್‌ ಸಮಸ್ಯೆಯ ಬಗ್ಗೆ ಅವರು ತೆಗೆದಿರುವ ಫೋಟೋ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು. ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಅಡಿಕೆ ಬೆಳೆಯ ಸಮಸ್ಯೆಗಳ ಬಗ್ಗೆಯೂ ರಚನಾತ್ಮಕವಾಗಿ ಧ್ವನಿ ಎತ್ತುತ್ತಿದ್ದಾರೆ. ಪರಿಸರ ಪರವಾಗಿಯೂ ಕೆಲಸ ಮಾಡುವ ಮಹೇಶ್‌ ಅವರು ಎತ್ತಿನಹೊಳೆ ಯೋಜನೆ ಸೇರಿದಂತೆ ವಿದ್ಯುತ್‌ ಯೋಜನೆಗಳ ಬಗ್ಗೆ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ.  

Journalist Mahesh Puchchappady has over 15 years of experience working in various media fields. His  areas of interest include agriculture, rural development, and the environment. In addition to agriculture, he is also actively involved in pursuing his passion for these fields. He played a crucial role in building a bridge named “Gramasethu” in his village, which underscores his commitment to improving rural infrastructure. A photo he took that showcases the connectivity issues in rural areas received widespread national attention.In his role as President of the Arecanut Growers Association, he is actively advocating for the issues facing Arecanut crop and growers. Mahesh Puchhappady, who is also involved in environmental work, has extensively written about power projects such as the Ettinhole project.

ಸಂಪಾದಕರು

  • © 2023 The Rural Mirror. Made with ❤ by The Web People
  • Privacy Policy
  • Terms and Conditions

You cannot copy content of this page - Copyright -The Rural Mirror

WhatsApp us

Join Our Group