ಕಾಮಗಾರಿ ವೇಳೆ ಭಾರೀ ಮಳೆ ಕೆಲಸಕ್ಕೆ ಅಡ್ಡಿಯಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಹಳಿ ಪುನರ್‌ಸ್ಥಾಪನೆ ಕೆಲಸ ಸ್ವಲ್ಪ ತಡವಾಗಿದೆ. ಆದರೂ ಸವಾಲುಗಳ ನಡುವೆ ಕೆಲಸ ಪ್ರಗತಿಯಲ್ಲಿದೆ. ಜು.26 ರಿಂದ ಸರಾಸರಿಯಾಗಿ ಈ ಪ್ರದೇಶದಲ್ಲಿ 140 ಮಿಮೀ ಮಳೆಯಾಗಿದೆ, ಗರಿಷ್ಟ 253 ಮಿಮೀ ಮಳೆ ದಾಖಲಾಗಿದೆ.……….ಮುಂದೆ ಓದಿ……..
ಕಾಮಗಾರಿ ನಡೆಸಲು 171 ವ್ಯಾಗನ್‌ಗಳಲ್ಲಿ ಕಲ್ಲುಗಳನ್ನು ತರಲಾಗಿದ್ದು, ಎಲ್ಲಾ ಅಗತ್ಯ ವಸ್ತುಗಳ ಸಾಗಾಟ ಕಾರ್ಯ ನಡೆದಿದೆ. ಸುಮಾರು 300 ಕಾರ್ಮಿಕರು ಸತತ ಕೆಲಸದಲ್ಲಿದ್ದಾರೆ. ಯಂತ್ರಗಳು ಕೂಡಾ ಕೆಲಸದಲ್ಲಿ ತೊಡಗಿವೆ. ಸದ್ಯ ಮರಳು ಚೀಲ ತುಂಬುವುದು ಮತ್ತು ವಸ್ತುಗಳ ಸಾಗಣೆ ನಡೆಯುತ್ತಿದೆ ಕೆಲಸ ನಡೆಯುತ್ತಿದೆ ಎಂದು ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.ಪ್ರತಿಕೂಲ ಹವಾಮಾನದ ಹೊರತಾಗಿಯೂ, ರೈಲ್ವೆ ಸಿಬ್ಬಂದಿ ಹಳಿ ರಚನೆಯ ಕೆಲಸ ಮಾಡುತ್ತಿದ್ದಾರೆ.
As per the press release released by South Western Railways – SWR today, SWR is making steady progress in restoring the track between Yedakumari and Kadagaravalli stations, despite ongoing challenges posed by adverse weather conditions, where an average rainfall of 140 mm and highest rainfall recorded at 253 mm in that area since 26th July.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…