ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರವನ್ನು ಕಳೆದ ಹಲವಾರು ಸಮಯಗಳಿಂದ ನಿತ್ಯಾನಂದ ಶೆಟ್ಟಿ ಅವರು ನಡೆಸುತ್ತಿದ್ದಾರೆ. ಈಚೆಗೆ 280ನೇ ಕಾರ್ಯಾಗಾರ ದ.ಕ.ಜಿ.ಪಂ.ಉನ್ನತೀಕರಿಸಿದ ಪ್ರಾಥಮಿಕ ಶಾಲೆ ನಿಟ್ಟಡೆಯಲ್ಲಿ ನಡೆಯಿತು.
ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಪಕ್ಷಿ ಪ್ರಪಂಚಕ್ಕೆ ನಮ್ಮ ಕೊಡುಗೆ ಅಮೂಲ್ಯ ಎಂದು ಹೇಳಿ ಪ್ರಾತ್ಯಕ್ಷಿಕೆಯ ಮೂಲಕ ನೀರು,ಆಹಾರ ಹಾಗೂ ಕೃತಕ ಗೂಡುಗಳನ್ನು ಇಡುವ ಕ್ರಮವನ್ನು ವಿವರಿಸಿದರು.
ಶಾಲ ಮುಖ್ಯೋಪಾಧ್ಯಾಯರಾದ ಆರತಿ, ಶಿಕ್ಷಕರಾದ ಗಣೇಶ್ , ಸಹ ಶಿಕ್ಷಕರು ಉಪಸ್ಥಿತರಿದ್ದರು.
Nithyananda Shetty has been tirelessly organizing awareness workshops on the crucial role of vegetation in supporting bird populations. Most recently, the 280th workshop took place at D.K.G.P. Advanced Primary School in Nittade.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel