ಈ ಬಾರಿ ಪಕ್ಕಾ ನಡೆಯಲಿದೆ 5,8,9ನೇ ತರಗತಿಗಳ ಪಬ್ಲಿಕ್ ಪರೀಕ್ಷೆ | ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

January 9, 2024
12:09 PM

ಕಳೆದ ವರ್ಷವೇ ನಡೆಯಬೇಕಿದ್ದ 5,8 ಹಾಗೂ 9ನೇ ತರಗತಿಯ ಪಬ್ಲಿಕ್‌ ಪರೀಕ್ಷೆ(Public Exam) ಹಲವು ಕಾರಣಗಳಿಗೆ ತಡೆಹಿಡಿಯಲಾಗಿತ್ತು. ಹಲವು ಗೊಂದಲಗಳ ಮಧ್ಯೆ ಮಾಮೂಲು ಪರೀಕ್ಷೆಯಂತೆ ಮಾಡಲಾಗಿತ್ತು. ಆದರೆ ಈ ಬಾರಿ ಅಂದರೆ 2023-24ನೇ ಸಾಲಿನ 5, 8, 9 ನೇ ತರಗತಿಗಳ ಪಬ್ಲಿಕ್ ಪರೀಕ್ಷೆಗೆ ಅಂತಿಮ ವೇಳಾಪಟ್ಟಿ(Time Table)ಪ್ರಕಟಗೊಂಡಿದೆ. ಕಳೆದ ವರ್ಷದಿಂದ 5 ನೇ ತರಗತಿಗೆ ಹಾಗೂ ಈ ವರ್ಷದಿಂದ 8 ಮತ್ತು 9 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆಯನ್ನು ಶಿಕ್ಷಣ ಇಲಾಖೆ(Education Department) ನಡೆಸುತ್ತಿದೆ.

Advertisement
Advertisement
Advertisement

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ವೇಳಾಪಟ್ಟಿ ಪ್ರಕಟಗೊಂಡಿದ್ದು, 5 ನೇ ತರಗತಿಗೆ ಮಾರ್ಚ್ 11 ರಿಂದ ಮಾರ್ಚ್ 14 ಪರೀಕ್ಷೆ ನಡೆಯಲಿದೆ. 8ನೇ ತರಗತಿ ಮತ್ತು 9ನೇ ತರಗತಿಗೆ ಮಾರ್ಚ್‌ 11 ರಿಂದ ಮಾರ್ಚ್ 18ರವರೆಗೆ ಪರೀಕ್ಷೆ ನಡೆಯಲಿದೆ.

Advertisement

5ನೇ ತರಗತಿ ವೇಳಾಪಟ್ಟಿ:
ಮಾರ್ಚ್ 11- ಪ್ರಥಮ ಭಾಷೆ
ಮಾರ್ಚ್ 12- ದ್ವೀತಿಯ ಭಾಷೆ
ಮಾರ್ಚ್ 13- ಪರಿಸರ ಅಧ್ಯಯನ
ಮಾರ್ಚ್‌ -14- ಗಣಿತ

8 ಮತ್ತು 9 ನೇ ತರಗತಿ ವೇಳಾಪಟ್ಟಿ:
ಮಾರ್ಚ್ 11- ಪ್ರಥಮ ಭಾಷೆ
ಮಾರ್ಚ್ 12- ದ್ವೀತಿಯ ಭಾಷೆ
ಮಾರ್ಚ್ 13- ತೃತೀಯ ಭಾಷೆ
ಮಾರ್ಚ್ 14- ಗಣಿತ
ಮಾರ್ಚ್ 15- ವಿಜ್ಞಾನ
ಮಾರ್ಚ್ 16- ಸಮಾಜ ವಿಜ್ಞಾನ
ಮಾರ್ಚ್ 18- ದೈಹಿಕ ಶಿಕ್ಷಣ

Advertisement
The final time table has been published for the public examination of classes 5, 8, 9 of the year 2023-24. Education Department is conducting public examination for class 5 from last year and for class 8 and 9 from this year.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ
ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |
November 23, 2024
5:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror