2025ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯ ತಾಲೂಕಿನ ಬಾಳಿಲದ ಶ್ರೇಯನ್ ಕಾವಿನಮೂಲೆ ರಾಜ್ಯ ಮಟ್ಟದಲ್ಲಿ 8 ನೇ ರಾಂಕ್ (98.66) ಪಡೆದುಕೊಂಡಿದ್ದು , ಸುಳ್ಯ ತಾಲೂಕಿನ ಟಾಪರ್ ಆಗಿದ್ದಾರೆ. ಕೆಮಿಸ್ಟ್ರಿ, ಬಯಾಲಜಿ ಮತ್ತು ಗಣಿತ ವಿಭಾಗದಲ್ಲಿ ತಲಾ 100, ಭೌತಶಾಸ್ತ್ರದಲ್ಲಿ 99 ಮತ್ತು ಪ್ರಥಮ ಭಾಷೆ ಕನ್ನಡದಲ್ಲಿ 99 ಅಂಕಗಳನ್ನು ಪಡೆದುಕೊಂಡಿದ್ದಾರೆ. ಮಂಗಳೂರಿನ ಎಕ್ಸ್‌ಫರ್ಟ್ ವಿದ್ಯಾರ್ಥಿಯಾಗಿರುವ ಇವರು ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ಹಿರಿಯ ವಿದ್ಯಾರ್ಥಿ. ಇವರು ಕಳಂಜ ಗ್ರಾಮದ ಪ್ರಶಾಂತ ಕಾವಿನಮೂಲೆ ಹಾಗೂ ಜಯಗೌರಿ ಅವರ ಪುತ್ರ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel