ಅಕ್ರಮವಾಗಿ ಕೆ.ಸಿ.ವ್ಯಾಲಿ ನೀರನ್ನು ನೇರವಾಗಿ ಕಾಲುವೆಯಿಂದ ನೀರನ್ನು ಪಂಪ್ ಮಾಡುತ್ತಿದ್ದ ಪಂಪ್ ಸೆಟ್‌ಗಳನ್ನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಲಾರ ತಾಲೂಕಿನ ಸುಗಟೂರು ಹೋಬಳಿ ಗೌಡಹಳ್ಳಿ ಬಳಿ ಎರಡು ಪಂಪು, ಎರಡು ಪ್ಯಾನಲ್ ಬೋರ್ಡ್ ಹಾಗೂ 12 ಪೈಪುಗಳನ್ನು ವಶಕ್ಕೆ ಪಡೆದು ಟಾಸ್ಕ್ ಪೋರ್ಸ್ ತಂಡದ ಅಧಿಕಾರಿಗಳು ರೈತರಿಗೆ ಎಚ್ಚರಿಕೆ ನೀಡಿದ್ದಾರೆ. ಅಕ್ರಮವಾಗಿ ಕಾಲುವೆಗಳಿಂದ ನೀರನ್ನು ಪಂಪ್ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel