ಬಿಜೆಪಿ ನಾಯಕರ ಬ್ಯಾನರ್‌ಗೆ ಚಪ್ಪಲಿ ಹಾರವನ್ನು ಹಾಕಿರುವ ವಿಚಾರದ ಮೇರೆಗೆ ಪುತ್ತೂರು ಪೊಲೀಸರು ಯುವಕರು ಬಂಧಿಸಿ ಮನಬಂದತೆ ದೌರ್ಜನ್ಯವನ್ನು ಎಸಗಿದ್ದಾರೆ. ಈ ದೌರ್ಜನ್ಯ ಪ್ರಕರಣದ ಕುರಿತು ಹಲ್ಲೆಗೊಳಗಾದ ಯುವಕರಿಂದ ದೂರನ್ನು ಪಡೆದು ಸಂಬಂಧಪಟ್ಟವರ ವಿರುದ್ದ ಪ್ರಕರಣ ದಾಖಲಿಸಬೇಕು. ಬಳಿಕ ಇಲಾಖೆಯಿಂದ ತನಿಖೆ ನಡೆಸಿ, ಮೂರು ಗಂಟೆಯೊಳಗೆ ತಪಿತಸ್ಥರನ್ನು ಅಮಾನತುಗೊಳಿಸಬೇಕೆಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Advertisement
ಯಾವುದೇ ಇಲಾಖೆಯು ತನ್ನ ಅಧಿಕಾರದಿಂದ ಕಾನೂನು ಕ್ರಮವನ್ನು ಮೀರಿ ದೌರ್ಜನ್ಯವನ್ನವೆಸಗುವುದು ತಪ್ಪು. ಈ ರೀತಿಯಾಗಿ ದೌರ್ಜನ್ಯವನ್ನು ಎಸಗಿದವರಿಗೆ ಸರಿಯಾದ ಕ್ರಮವನ್ನು ತೆಗೆದುಕೊಳ್ಳಲೇ ಬೇಕು ಎಂದು ಸ್ಪಷ್ಟ ನಿರ್ದೇಶನವನ್ನು ನೀಡಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement