ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಉತ್ಸವ ಸಂಪನ್ನಗೊಂಡಿತು. ದೇವರ ಉತ್ಸವ, ದರ್ಶನ ಬಲಿ, ಬ್ರಹ್ಮ ರಥೋತ್ಸವ ನಡೆಯಿತು. ಸಾವಿರಾರು ಭಕ್ತಾದಿಗಳು ಜಾತ್ರಾ ಉತ್ಸವದಲ್ಲಿ ಭಾಗವಹಿಸಿದರು. ಬ್ರಹ್ಮರಥೋತ್ಸವಕ್ಕೂ ಮುನ್ನ ಪುತ್ತೂರು ಬೆಡಿ , ಸಿಡಿಮದ್ದು ಪ್ರದರ್ಶನ ನಡೆಯಿತು. ( ವಿಡಿಯೋ, ಫೋಟೊ ಇಲ್ಲಿದೆ …)
#puttur Jatre #ಪುತ್ತೂರು ಜಾತ್ರೆ #jatre #ಪುತ್ತೂರುಬೆಡಿ pic.twitter.com/7OmmqiNGMS
— theruralmirror (@ruralmirror) April 18, 2022






Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel