20 ಸೆಂಟ್ಸ್ ಜಮೀನಿನಲ್ಲಿ 72 ರೀತಿಯ ರಾಗಿಯನ್ನು ಬೆಳೆಸಿದ ಕರ್ನಾಟಕದ ರೈತ…! |

January 18, 2022
9:48 PM

ಧಾರವಾಡ ಜಿಲ್ಲೆಯ ಮತ್ತಿಘಟ್ಟ ಗ್ರಾಮದ ರೈತರೊಬ್ಬರು 20 ಸೆಂಟ್ಸ್ ಜಮೀನಿನಲ್ಲಿ 72 ವಿವಿಧ ತಳಿಯ ರಾಗಿ ಬೆಳೆದಿದ್ದಾರೆ. 

ಧಾರವಾಡ ಜಿಲ್ಲೆಯ 46 ವರ್ಷದ ಈಶ್ವರ ಗೌಡ ಪಾಟೀಲ್ ಅವರು ತಮ್ಮ ಜೀವನದುದ್ದಕ್ಕೂ ಕೃಷಿಕರಾಗಿದ್ದರೆ. ಚರಾಸ್ತಿ ಮತ್ತು ಪರಂಪರೆಯ ಬೆಳೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಬೆಳೆಗಳನ್ನು ಪ್ರಯತ್ನಿಸುವ ಉತ್ಸಾಹಿ ಇವರು. ವಿವಿಧ ಸಾವಯವ ಪ್ರವರ್ತಕರ ಸಹಾಯದಿಂದ ಅವರು ಈ ಋತುವಿನಲ್ಲಿ ಸುಮಾರು 80 ವಿಧದ ರಾಗಿ ಬೀಜಗಳನ್ನು ಸಂಗ್ರಹಿಸಿದರು ಮತ್ತು ಅವುಗಳನ್ನು ತಮ್ಮ ಜಮೀನಿನಲ್ಲಿ ಬಿತ್ತಿದ್ದರು.

ಸಹಜ ಸಮೃದ್ಧ ತಂಡವು ನನಗೆ 80 ತಳಿಯ ಬೀಜಗಳನ್ನು ನೀಡಿತು ಅದರಲ್ಲಿ 8 ತಳಿಗಳು ಮೊಳಕೆಯೊಡೆಯಲಿಲ್ಲ. ಆದರೆ ಉಳಿದ 72 ತಳಿಗಳು ಚೆನ್ನಾಗಿ ಬೆಳೆದವು. ಈ ಎಲ್ಲಾ 72 ಪ್ರಭೇದಗಳಿಂದ ತಲಾ 120 ಸಸ್ಯಗಳನ್ನು ಹೊಂದಿದೆ. ಒಂದೂವರೆ ಅಡಿ ಅಂತರದಿಂದ ಸಸಿಗಳನ್ನು ನೆಡಲಾಗಿದೆ. ಜೇನುಗೂಡು ರಾಗಿ, ಪಿಚ್ಚ ಕಡ್ಡಿ ರಾಗಿ, ಗುಟ್ಟ ಕಿಂಡುಲು ರಾಗಿ, ಶಿವಳ್ಳಿ ರಾಗಿ ಉಂಡೆ ರಾಗಿ, ಮೂಡೆ ರಾಗಿ ಹೀಗೆ ಕೆಲವು ತಳಿಗಳನ್ನು ಬೆಳೆಸಿದ್ದೇನೆ ಎಂದು ಈಶ್ವರ ಪಾಟೀಲ್ ಹೇಳಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror